ration card Cancellation: ಪಡಿತರ ಚೀಟಿದಾರರಿಗೆ ಬಿಗ್ ಶಾಕ್; ಇಂಥವರ ರೇಷನ್ ಕಾರ್ಡ್ ರದ್ದು..!

Vijayaprabha

ration card Cancellation: ರೇಷನ್ ಕಾರ್ಡ್ ವಿತರಣೆ ಮಾಡುವುದು ಬಡತನ ರೇಖೆಗಿಂತ ಕೆಳಗಿರುವವರು ಉಚಿತವಾಗಿ ಪಡಿತರ ವಸ್ತುಗಳನ್ನ ಪಡೆದುಕೊಳ್ಳಲಿ ಹಾಗೂ ಸರ್ಕಾರದ ಇತರ ಯೋಜನೆಗಳ ಪ್ರಯೋಜನ ಸಿಗುವಂತ ಆಗಲಿ ಎನ್ನುವ ಕಾರಣಕ್ಕೆ ಸರ್ಕಾರ ಬಿಪಿಎಲ್ ಕಾರ್ಡ್ ಕಾರ್ಡ್ ನೀಡುತ್ತಿದೆ.

ಇದನ್ನು ಓದಿ: ಮಾರ್ಚ್ 15 ರ ನಂತರ Paytm FASTag ಕಾರ್ಯನಿರ್ವಹಿಸುತ್ತದೆಯೇ ಅಥವಾ ಇಲ್ಲವೇ? ಇಲ್ಲಿದೆ ಮಾಹಿತಿ

ಆದರೆ ನಿಜವಾಗಿ ಯಾರೂ ಫಲಾನುಭವಿಗಳೂ ಅವರಿಗಿಂತ ಉಳ್ಳವರು ಬಿಪಿಎಲ್ ಕಾರ್ಡ್ ಪಡೆದುಕೊಂಡಿದ್ದಾರೆ. ಇದು ಈಗ ಸರ್ಕಾರದ ಗಮನಕ್ಕೆ ಬಂದಿದ್ದು ಹೀಗೆ ಸರ್ಕಾರಕ್ಕೆ ಯಾರು ವಂಚನೆ ಮಾಡುತ್ತಿದ್ದಾರೋ ಅವರನ್ನು ಗುರುತಿಸಿ ಅಂತವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲು ನಿರ್ಧರಿಸಲಾಗಿದೆ

ration card Cancellation of such ration card holders

ಹೌದು, ಈಗಾಗಲೇ ಸರ್ಕಾರ ತಿಳಿಸಿರುವ ಪ್ರಕಾರ ಬಡತನ ರೇಖೆಗಿಂತ ಕೆಳಗಿರುವ ಜನರನ್ನು ಹೊರತುಪಡಿಸಿ ಬೇರೆಯವರು ಅಂದರೆ ಉಳ್ಳವರು ಕೂಡ ಬಿಪಿಎಲ್ ಕಾರ್ಡ್ ಹೊಂದಿದ್ದರೆ ಅಂತವರಿಗೆ ಬುದ್ದಿ ಕಲಿಸಲು ಅಂತಹ ಕಾರ್ಡ್ ರದ್ದುಪಡಿಸಲು ಸರ್ಕಾರ ಚಿಂತನೆ ನಡೆಸಿದೆ.

ಈಗಾಗಲೇ ಜನರಿಗೆ ಇದರ ಬಿಸಿ ಮುಟ್ಟಿದ್ದು. ಕಳೆದ ಕೆಲವು ದಿನಗಳಲ್ಲಿ ನಾಲ್ಕು ಲಕ್ಷಕ್ಕೂ ಹೆಚ್ಚಿನ ಜನರು ತಮ್ಮ ಬಿಪಿಎಲ್ ಪಡಿತರ ಕಾರ್ಡ್ ಕಳೆದುಕೊಂಡಿದ್ದಾರೆ ಎನ್ನುವ ಮಾಹಿತಿ ಲಭ್ಯವಾಗಿದೆ.

ಇದನ್ನು ಓದಿ: ರಾಜ್ಯ ಸರ್ಕಾರದಿಂದ ಗುಡ್ ನ್ಯೂಸ್; ವಿವಾಹ ನೋಂದಣಿ ಇದೀಗ ಇನ್ನಷ್ಟು ಸುಲಭ

ration card Cancellation: ಇವರಿಗೆ ರೇಷನ್ ಕಾರ್ಡ್ ಸಿಗುವುದಿಲ್ಲ

  • ಸರ್ಕಾರ ವಿಧಿಸಿರುವ ಮಾನದಂಡದ ಒಳಗೆ ಬಂದರೆ ಮಾತ್ರ ಬಿಪಿಎಲ್ ರೇಷನ್ ಕಾರ್ಡ್ ಸಿಗುತ್ತದೆ, ಇಲ್ಲವಾದಲ್ಲಿ ಸಿಗಲ್ಲ.
  • ಹಳ್ಳಿಯಲ್ಲಿ ವಾಸಿಸುವವರ ತಿಂಗಳ ವರಮಾನ 6,400 ಮತ್ತು ನಗರ ಭಾಗದಲ್ಲಿ ವಾಸಿಸುವ ಜನರ ತಿಂಗಳ ವರಮಾನ 11,850 ರೂ. ಮೀರಿದರೆ ಅಂಥವರಿಗೆ ಬಿಪಿಎಲ್ ಕಾರ್ಡ್ ಸಿಗುವುದಿಲ್ಲ.
  • ಇನ್ನು, ಯಾವುದೇ ಸರ್ಕಾರಿ ನೌಕರಿ ಮತ್ತು ಖಾಸಗಿ ಕಂಪನಿಯ ಕಾಯಂ ಉದ್ಯೋಗಿ ಆಗಿದ್ದರೆ, ಸ್ವಂತ ಬಳಕೆಗಾಗಿ ವೈಟ್ ಬೋರ್ಡ್ ಕಾರ್ ಹೊಂದಿದವರಿಗೆ ಅಂತವರಿಗೂ ಬಿಪಿಎಲ್ ಕಾರ್ಡ್ ಸಿಗುವುದಿಲ್ಲ.

ಇದನ್ನು ಓದಿ: ಹೊಸ ರೇಷನ್ ಕಾರ್ಡ್‌ಗೆ ಅರ್ಜಿ ಸಲ್ಲಿಕೆ ದಿನಾಂಕ ಫಿಕ್ಸ್‌; ಈ ದಾಖಲೆ ರೆಡಿ ಮಾಡಿಕೊಳ್ಳಿ

ration card Cancellation: ಬಿಪಿಎಲ್‌ ಕಾರ್ಡ್ ರದ್ದು; ಲಿಸ್ಟ್ ಚೆಕ್ ಮಾಡಿ..

  • ಆಹಾರ ಇಲಾಖೆ ಪ್ರತಿ ತಿಂಗಳು ಕೂಡ ಅನರ್ಹರ ಬಿಪಿಎಲ್ ಕಾರ್ಡ್ ಪರಿಶೀಲನೆ ಮಾಡಿ ರಿಜೆಕ್ಟ್ ಮಾಡಿದ ನಂತರ ಆ ಲಿಸ್ಟ್ ಅನ್ನು ಆಹಾರ ಇಲಾಖೆಯ ಅಧಿಕೃತ ವೆಬೈಟ್ನಲ್ಲಿ ಬಿಡುಗಡೆ ಮಾಡುತ್ತದೆ. ಸ್ಟೇಟಸ್ ಚೆಕ್ ಮಾಡಬಹುದಾಗಿದೆ.
  • ನಂತರ  https://ahara.kar.nic.in/Home/EServices ವೆಟೈ ಭೇಟಿ ನೀಡಿ. ಎಡಬಾಗದಲ್ಲಿ ಕಾಣುವ 3 ಗೆರೆಗಳ ಮೇಲೆ ಕ್ಲಿಕ್ ಮಾಡಬೇಕು.
  • ನಂತರ ಇ -ರೇಷನ್ ಕಾರ್ಡ್ ಅದರ ಮೇಲೆ ಕ್ಲಿಕ್ ಮಾಡಿ show cancelled/suspended list ಎನ್ನುವ ಆಯ್ಕೆ ಕಾಣಿಸುತ್ತದೆ ಅದನ್ನು ಕ್ಲಿಕ್ ಮಾಡಿ.

ಇದನ್ನು ಓದಿ: ಮಾರ್ಚ್‌ ತಿಂಗಳಲ್ಲಿ ಕಡ್ಡಾಯವಾಗಿ ಈ ಕಾರ್ಯಗಳನ್ನು ಪೂರ್ಣಗೊಳಿಸಿ

ಪ್ರಮುಖ ಲಿಂಕುಗಳು/ Important links

ವಾಟ್ಸಾಪ್ ಗ್ರೂಪ್ ಇಲ್ಲಿ ಕ್ಲಿಕ್ ಮಾಡಿ
ಫೇಸ್ ಬುಕ್ ಪೇಜ್ ಇಲ್ಲಿ ಕ್ಲಿಕ್ ಮಾಡಿ
ಟೆಲಿಗ್ರಾಮ್ ಗ್ರೂಪ್ ಇಲ್ಲಿ ಕ್ಲಿಕ್ ಮಾಡಿ
ಟ್ವಿಟ್ಟರ್ ಇಲ್ಲಿ ಕ್ಲಿಕ್ಮಾಡಿ
ಶೇರ್ ಚಾಟ್ ಇಲ್ಲಿಕ್ಲಿಕ್ಮಾಡಿ
Share This Article
Follow:
Kannada news - Vijayaprabha is a live Kannada news portal offering Kannada news online, Movie News in Kannada, Sports News in Kannada, Business News in Kannada & all Kannada Newspaper updates, Current Affairs in Karnataka & around the India in Kannada language.
Leave a comment

Leave a Reply

Your email address will not be published. Required fields are marked *

Exit mobile version