ರಾಜ್ಯದಲ್ಲಿ ಮತ್ತೆ ಇಳಿಕೆ ಕಂಡ ಪೆಟ್ರೋಲ್, ಡೀಸೆಲ್, ಚಿನ್ನ, ಬೆಳ್ಳಿಯ ದರ; ವಿವಿಧ ಜಿಲ್ಲೆಗಳ ಪೆಟ್ರೋಲ್ ದರ ಎಷ್ಟಿದೆ..?

Vijayaprabha

ಬೆಂಗಳೂರು: ರಾಜ್ಯದಲ್ಲಿ ಪೆಟ್ರೋಲ್​-ಡೀಸೆಲ್ ದರ ಮಂಗಳವಾರ ಮತ್ತೆ ಅಲ್ಪ ಇಳಿಕೆ ಕಂಡಿದ್ದು,1 ಲೀ.ಪೆಟ್ರೋಲ್​ ಬೆಲೆ (₹0.41 ಪೈಸೆ ಇಳಿಕೆ) ₹100.85 ಇದ್ದು, ಡೀಸೆಲ್​ ದರ ₹0.37 ಪೈಸೆ ಇಳಿಕೆ) ₹85.28 ಇದೆ.

ವಿವಿಧ ಜಿಲ್ಲೆಗಳ ಪೆಟ್ರೋಲ್ ದರ:

ಬೆಂಗಳೂರು: ₹100.58, ಬಾಗಲಕೋಟೆ: ₹101.85 ಚಿತ್ರದುರ್ಗ: ₹101.88, ಚಿಕ್ಕಮಗಳೂರು: ₹101.32, ಮೈಸೂರು: ₹100.08, ಹಾಸನ: ₹100.39, ಬಳ್ಳಾರಿ: ₹102.57, ತುಮಕೂರು: ₹100.48, ಉಡುಪಿ: ₹100.48, ದಕ್ಷಿಣ ಕನ್ನಡ: ₹100.12, ಕೊಡಗು: ₹101.89 ಆಗಿದೆ.

ಇಂದಿನ ಚಿನ್ನ, ಬೆಳ್ಳಿ ದರ:

ಇನ್ನು, ದೇಶದ ಮಾರುಕಟ್ಟೆಯಲ್ಲಿ ಶುಕ್ರವಾರ ಬೆಳಗ್ಗೆ ಚಿನ್ನದ ಬೆಲೆ ಅಲ್ಪ ಇಳಿಕೆಯಾಗಿದ್ದು,1 ಗ್ರಾಂ ಚಿನ್ನದ ಬೆಲೆ ₹4,550 ದಾಖಲಾಗಿದ್ದು, ಬೆಂಗಳೂರಿನಲ್ಲಿ 22 ಕ್ಯಾರೆಟ್‌ನ 10 ಗ್ರಾಂ ಚಿನ್ನದ ಬೆಲೆ ₹45,500 ಇದ್ದು, 24 ಕ್ಯಾ.10 ಗ್ರಾಂ ಚಿನ್ನದ ಬೆಲೆ ₹49,640 ಆಗಿದ್ದು,1 ಕೆಜಿ ಬೆಳ್ಳಿ ಬೆಲೆ ₹67,700 ದಾಖಲಾಗಿದೆ.

ಹೈದರಾಬಾದಿನಲ್ಲಿ 22 ಕ್ಯಾರೆಟ್‌ 10 ಗ್ರಾಂ ಚಿನ್ನದ ಬೆಲೆ ₹45,500 ಇದ್ದು, 24 ಕ್ಯಾ.10 ಗ್ರಾಂ ಚಿನ್ನದ ಬೆಲೆ ₹49,640 ಆಗಿದ್ದು,1 ಕೆಜಿ ಬೆಳ್ಳಿ ದರ ₹67,700 ದಾಖಲಾಗಿದೆ.

Share This Article
Follow:
Kannada news - Vijayaprabha is a live Kannada news portal offering Kannada news online, Movie News in Kannada, Sports News in Kannada, Business News in Kannada & all Kannada Newspaper updates, Current Affairs in Karnataka & around the India in Kannada language.
Leave a comment

Leave a Reply

Your email address will not be published. Required fields are marked *

Exit mobile version