Lok Sabha Election 2024 condidates: ಲೋಕಸಭಾ ಚುನಾವಣೆ, ಯಾವ ಕ್ಷೇತ್ರದಲ್ಲಿ ಯಾರು ಎದುರಾಳಿ?

Lok Sabha Election 2024: ಲೋಕಸಭಾ 2024 ಚುನಾವಣೆ ಕರ್ನಾಟದಲ್ಲಿ ಎರಡು ಹಂತದಲ್ಲಿ ನಡೆಯಲಿದ್ದು, ರಾಜ್ಯದಲ್ಲಿ ಏಪ್ರೀಲ್‌ 26 ಮತ್ತು ಮೇ 07 ರಂದು ಮತದಾನ ನಡೆಯಲಿದೆ. ಯಾವ ಕ್ಷೇತ್ರದಲ್ಲಿ ಯಾರು ಎದುರಾಳಿ ಎಂಬುದನ್ನು ತಿಳಿದುಕೊಳ್ಳೋಣ

Vijayaprabha

Lok Sabha Election 2024 condidates: ಲೋಕಸಭಾ 2024 ಚುನಾವಣೆ ಕರ್ನಾಟದಲ್ಲಿ ಎರಡು ಹಂತದಲ್ಲಿ ನಡೆಯಲಿದ್ದು, ರಾಜ್ಯದಲ್ಲಿ ಏಪ್ರೀಲ್‌ 26 ಮತ್ತು ಮೇ 07 ರಂದು ಮತದಾನ ನಡೆಯಲಿದೆ.

ಅದರಂತೆ ಬಿಜೆಪಿ, ಕಾಂಗ್ರೆಸ್ ಹಾಗು ಜೆಡಿಎಸ್ ಪಕ್ಷಗಳು ಈಗಾಗಲೇ ತಮ್ಮ ಅಭ್ಯರ್ಥಿಗಳನ್ನು ಘೋಷಿಸಿದ್ದು, ಯಾವ ಕ್ಷೇತ್ರದಲ್ಲಿ ಯಾರು ಎದುರಾಲಿಗಳಾಗಲಿದ್ದಾರೆ ಎಂಬುದನನ್ನು ನೋಡೋಣ

ಇದನ್ನು ಓದಿ: ದ್ರಾಕ್ಷಿ ಹಣ್ಣನ್ನು ತಿನ್ನುವುದರಿಂದ ಚರ್ಮದ ಸಮಸ್ಯೆಗಳಿಗೆ ಉತ್ತಮ !

Lok Sabha Election 2024 condidates: ಯಾವ ಕ್ಷೇತ್ರದಲ್ಲಿ ಯಾರು ಎದುರಾಳಿ?

Lok Sabha Election 2024 condidates constituency

ಚಿಕ್ಕೋಡಿ: ಅಣ್ಣಾಸಾಹೇಬ್‌ ಜೊಲ್ಲೆ(BJP) VS ಪ್ರಿಯಾಂಕಾ (CON)

ಬಾಗಲಕೋಟೆ: ಪಿಸಿ ಗದ್ದಿಗೌಡರ್‌(BJP) VS ಸಂಯುಕ್ತಾ ಪಾಟೀಲ್‌(CON)

ವಿಜಯಪುರ: ರಮೇಶ್‌ ಜಿಗಜಿಣಗಿ(BJP) VS ರಾಜು ಅಲಗೂರು(CON

ಕಲಬುರಗಿ: ಉಮೇಶ್‌ ಜಾಧವ್(BJP) VS ರಾಧಾಕೃಷ್ಣ ದೊಡ್ಮನಿ(CON)

ಬೀದರ್: ಭಗವಂತ್‌ ಖೂಬಾ(BJP) VS ಸಾಗರ್‌ ಖಂಡ್ರೆ(CON)

ಬೆಂಗಳೂರು ಗ್ರಾ.: ಸಿ ಎನ್‌ ಮಂಜುನಾಥ್‌(BJP) VS ಡಿಕೆ ಸುರೇಶ್‌(CON)

ಬೆಂಗಳೂರು ಉತ್ತರ: ಶೋಭಾ ಕರಂದ್ಲಾಜೆ(BJP) VS ರಾಜೀವ್‌ ಗೌಡ(CON)

ಬೆಂಗಳೂರು ಕೇಂದ್ರ: PC ಮೋಹನ್(BJP) VS ಮನ್ಸೂರ್‌ (CON)

ಬೆಂಗಳೂರು ದಕ್ಷಿಣ: ತೇಜಸ್ವಿ ಸೂರ್ಯ(BJP) VS ಸೌಮ್ಯ ರೆಡ್ಡಿ(CON)

ಇದನ್ನು ಓದಿ: ಮೊದಲ ಪಂದ್ಯದಲ್ಲಿ ಸಿಎಸ್‌ಕೆಗೆ ಗೆಲವು; ಕಾರ್ತಿಕ್, ರಾವತ್ ಸ್ಪೋಟಕ ಬ್ಯಾಟಿಂಗ್ ವ್ಯರ್ಥ

ಕೊಪ್ಪಳ: ಬಸವರಾಜ್‌ (BJP) VS ರಾಜಶೇಖರ್‌ ಹಿಟ್ನಾಳ್(CON)

ಹಾವೇರಿ: ಬೊಮ್ಮಾಯಿ(BJP) VS ಆನಂದಸ್ವಾಮಿ(CON)

ಧಾರವಾಡ: ಪ್ರಹ್ಲಾದ್‌ ಜೋಶಿ(BJP) VS ವಿನೋದ್‌ ಅಸೂಟಿ(CON)

ದಾವಣಗೆರೆ: ಗಾಯತ್ರಿ ಸಿದ್ದೇಶ್ವರ್‌(BJP) VS ಪ್ರಭಾ ಮಲ್ಲಿಕಾರ್ಜುನ್ (CON)

ಶಿವಮೊಗ್ಗ: ರಾಘವೇಂದ್ರ(BJP) VS ಗೀತಾ ಶಿವರಾಜಕುಮಾರ್(CON)

ಮೈಸೂರು: ಯದುವೀರ್‌ ಒಡೆಯರ್(BJP) VS ಎಂ.ಲಕ್ಷ್ಮಣ್(CON)

ಉಡುಪಿ: ಚಿಕ್ಕಮಗಳೂರು: ಕೋಟ ಶ್ರೀನಿವಾಸ್‌ ಪೂಜಾರಿ(BJP) VS ಡಾ. ಜಯಪ್ರಕಾಶ್‌ ಹೆಗ್ಡೆ(CON)

ದಕ್ಷಿಣ ಕನ್ನಡ: ಕ್ಯಾ. ಬ್ರಿಜೇಶ್‌ ಚೌಟಾ(BJP) VS ಪದ್ಮರಾಜ್‌(CON)

ತುಮಕೂರು: ವಿ.ಸೋಮಣ್ಣ(BJP) VS ಎಸ್‌ಪಿ ಮುದ್ದಹನುಮೇಗೌಡ(CON)

* ಬಿಜೆಪಿ-ಜೆಡಿಎಸ್ ಮೈತ್ರಿ ಇನ್ನೂ 8 ಕ್ಷೇತ್ರಗಳಿಗೆ ಅಭ್ಯರ್ಥಿಗಳನ್ನು ಘೋಷಿಸಬೇಕಿದೆ. ಕಾಂಗ್ರೆಸ್‌ 4 ಕ್ಷೇತ್ರಗಳಿಗೆ ಅಭ್ಯರ್ಥಿಗಳ ಹೆಸರನ್ನು ಪ್ರಕಟಿಸಿಲ್ಲ.

ಇದನ್ನು ಓದಿ: ಮಗು ದತ್ತು ಪಡೆದಿದ್ದಕ್ಕೆ ಯಾಕೆ ಬಂಧನ? ಸೋನು ಮಾಡಿದ ತಪ್ಪೇನು? ಮಗು ದತ್ತು ಪಡೆಯಲು ಇರುವ ನಿಯಮಗಳೇನು?

ವಾಟ್ಸಾಪ್ ಗ್ರೂಪ್ ಇಲ್ಲಿ ಕ್ಲಿಕ್ ಮಾಡಿ
ಫೇಸ್ ಬುಕ್ ಪೇಜ್ ಇಲ್ಲಿ ಕ್ಲಿಕ್ ಮಾಡಿ
ಟೆಲಿಗ್ರಾಮ್ ಗ್ರೂಪ್ ಇಲ್ಲಿ ಕ್ಲಿಕ್ ಮಾಡಿ
ಟ್ವಿಟ್ಟರ್ ಇಲ್ಲಿ ಕ್ಲಿಕ್ಮಾಡಿ
ಶೇರ್ ಚಾಟ್ ಇಲ್ಲಿಕ್ಲಿಕ್ಮಾಡಿ
Share This Article
Follow:
Kannada news - Vijayaprabha is a live Kannada news portal offering Kannada news online, Movie News in Kannada, Sports News in Kannada, Business News in Kannada & all Kannada Newspaper updates, Current Affairs in Karnataka & around the India in Kannada language.
Leave a comment

Leave a Reply

Your email address will not be published. Required fields are marked *

Exit mobile version