Today Gold Rate: ಕಳೆದ ಒಂದು ವಾರದಿಂದ ಏರುತ್ತಲೇ ಸಾಗಿದ್ದ ಚಿನ್ನದ ಬೆಲೆ ಇಂದು ಅಲ್ಪ ಇಳಿಕೆ ಕನಿದ್ದು, ಚಿನ್ನದ ಬೆಲೆ (Gold Rate) 10 ಗ್ರಾಮ್ಗೆ ₹1,090 ಇಳಿಕೆಯಾಗಿದೆ
ಹೌದು, ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಇಂದು 22 ಕ್ಯಾರೆಟ್ ಚಿನ್ನದ ಬೆಲೆ 10 ಗ್ರಾಮ್ಗೆ ₹73,000 ಇದ್ದದ್ದು, ₹1,000 ರೂಪಾಯಿ ಇಳಿಕೆಯಾಗಿ ₹72,000 ತಲುಪಿದೆ. 24 ಕ್ಯಾರಟ್ 10 ಗ್ರಾಂ ಚಿನ್ನದ ಬೆಲೆ ₹79,640 ಇದ್ದದ್ದು, ₹1,090 ಇಳಿಕೆಯಾಗಿ ₹78,550 ರೂಗೆ ತಲುಪಿದೆ. ಇನ್ನು, ಬೆಳ್ಳಿ ಬೆಲೆ ಕೂಡ ಇಳಿಕೆಯಾಗಿದ್ದು, ಬೆಳ್ಳಿ ದರ ಕೆಜಿಗೆ ₹ 92,000 ಇದ್ದದ್ದು, ₹500 ಇಳಿಕೆಯಾಗಿ ₹ 91,500 ತಲುಪಿದೆ.
ಇದನ್ನೂ ಓದಿ: ನಿರುದ್ಯೋಗಿಗಳಿಗೆ Yuva Nidhi Yojana ಸೌಲಭ್ಯದಿಂದ ಸಿಗುವ ಪ್ರಯೋಜನಗಳು; ಅರ್ಜಿ ಸಲ್ಲಿಸಲು ಏನೆಲ್ಲ ದಾಖಲೆಗಳು ಬೇಕು?
ಇನ್ನು, ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ 24 ಕ್ಯಾರಟ್ 10 ಗ್ರಾಂ ಚಿನ್ನದ ಬೆಲೆ ₹78,700, ಚೆನ್ನೈ ₹78,550, ಹೈದರಾಬಾದ್ ₹78,550ಇದೆ.
Today Gold Rate : ಇಂದು ಬೆಂಗಳೂರಿನಲ್ಲಿ ಪ್ರತಿ ಗ್ರಾಂಗೆ 22 ಕ್ಯಾರೆಟ್ ಚಿನ್ನದ ಬೆಲೆ (INR)
Gram | Today | Yesterday | Change |
1 | ₹ 7,200 | ₹ 7,300 | – ₹ 100 |
8 | ₹ 57,600 | ₹ 58,400 | – ₹ 800 |
10 | ₹ 72,000 | ₹ 73,000 | – ₹ 1,000 |
100 | ₹ 7,20,000 | ₹ 7,30,000 | – ₹ 10,000 |
Today Gold Rate : ಇಂದು ಬೆಂಗಳೂರಿನಲ್ಲಿ ಪ್ರತಿ ಗ್ರಾಂಗೆ 24 ಕ್ಯಾರೆಟ್ ಚಿನ್ನದ ದರ (INR)
Gram | Today | Yesterday | Change |
1 | ₹ 7,855 | ₹ 7,964 | – ₹ 109 |
8 | ₹ 62,840 | ₹ 63,712 | – ₹ 872 |
10 | ₹ 78,550 | ₹ 79,640 | – ₹ 1,090 |
100 | ₹ 7,85,500 | ₹ 7,96,400 | – ₹ 10,900 |
ಇದನ್ನೂ ಓದಿ: BPL card | ಇಂದಿನಿಂದ BPL ಕಾರ್ಡ್ಗಳ ಪರಿಷ್ಕರಣೆ ಆರಂಭ; BPL ಕಾರ್ಡ್ ಮರಳಿ ಪಡೆಯುವುದು ಹೇಗೆ?
ಇಂದು ಬೆಂಗಳೂರಿನಲ್ಲಿ ಪ್ರತಿ ಗ್ರಾಂ/ಕೆಜಿಗೆ ಬೆಳ್ಳಿ ಬೆಲೆ (Silver Rate)
Gram | Today | Yesterday | Change |
1 | ₹ 91.50 | ₹ 92 | – ₹ 0.50 |
8 | ₹ 732 | ₹ 736 | – ₹ 4 |
10 | ₹ 915 | ₹ 920 | – ₹ 5 |
100 | ₹ 9,150 | ₹ 9,200 | – ₹ 50 |
1000 | ₹ 91,500 | ₹ 92,000 | – ₹ 500 |