ಬಾಲಕಿಯೊಬ್ಬಳು AK-47 ಗನ್ ಹಿಡಿದು ಪ್ರಧಾನಿ ಮೋದಿಗೆ ಅವರಿಗೆ ಕೊಲೆ ಬೆದರಿಕೆ ಹಾಕುತ್ತಿರುವ ಶಾಕಿಂಗ್ ವಿಡಿಯೋ ವೈರಲ್ ಆಗಿದೆ.
ಮಕ್ಕಳಲ್ಲಿ ದ್ವೇಷ ಹುಟ್ಟು ಹಾಕುತ್ತಿರುವ ಬಗ್ಗೆ ನೆಟ್ಟಿಗರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಈ ವಿಡಿಯೋದಲ್ಲಿ ಬಾಲಕಿ, ಮಿಸ್ಟರ್ ಮೋದಿ, ನೀವು ನಮ್ಮ ದೇಶವನ್ನು ಮತ್ತೊಮ್ಮೆ ಕೊಂದರೆ, ತಾಯಿ-ತಂದೆ & ಮಕ್ಕಳನ್ನು ಕೊಂದರೆ, ನಾನು ನಿಮ್ಮ ತಲೆಗೆ ಗುಂಡು ಹೊಡೆಯುತ್ತೇನೆ.ನನ್ನ ಬಳಿ ಗುಂಡುಗಳಿವೆ ಎಂದಿದ್ದಾಳೆ. ಈ ವಿಡಿಯೊ ಎಲ್ಲಿ? ನಡೆದಿದೆ ಎಂದು ತಿಳಿದುಬಂದಿಲ್ಲ.
ವಿಶೇಷ ಸೂಚನೆ: ಪ್ರಿಯ ಓದುಗರೆ ವಸ್ತುನಿಷ್ಠ ವರದಿ ಹಾಗೂ ಮಾಹಿತಿ ನೀಡಲು ವಿಜಯಪ್ರಭಾ.ಕಾಂ ಸಂಪಾದಕೀಯ ತಂಡ ಬದ್ಧವಾಗಿದೆ. ಒಂದು ವೇಳೆ ನಾವು ನೀಡುವ ಮಾಹಿತಿ ಬಗ್ಗೆ ತಕರಾರಿದ್ದರೆ ನಮ್ಮvijayaprabhanews@gmail.com ಈಮೇಲ್ ಮಾಡಿ ತಕ್ಷಣ ಪರಿಶೀಲಿಸಿ ತಿದ್ದಿಕೊಳ್ಳುತ್ತೇವೆ.