ಇಂದಿನಿಂದಲೇ.. ಅಗ್ಗದ ದರದಲ್ಲಿ ಚಿನ್ನ ಖರೀದಿಸಿ!

ಅಗ್ಗದ ದರದಲ್ಲಿ ಚಿನ್ನ ಖರೀದಿಸಬೇಕೆನ್ನುವವರಿಗೆ ಸುವರ್ಣಾವಕಾಶವಿದ್ದು, RBI, ಸಾವರಿನ್ ಗೋಲ್ಡ್ ಬಾಂಡ್ ಸ್ಕೀಮ್ ನ 4ನೇ ಸರಣಿಯ ಮಾರಾಟವನ್ನು ಆರಂಭಿಸುತ್ತಿದ್ದು, ಪ್ರತಿ ಗ್ರಾಂ ಚಿನ್ನದ ಬೆಲೆಯನ್ನು 4,807 ರೂ. ನಿಗದಿಪಡಿಸಲಾಗಿದೆ. ಚಿನ್ನದ ಬಾಂಡ್ ಗಾಗಿ…

ಅಗ್ಗದ ದರದಲ್ಲಿ ಚಿನ್ನ ಖರೀದಿಸಬೇಕೆನ್ನುವವರಿಗೆ ಸುವರ್ಣಾವಕಾಶವಿದ್ದು, RBI, ಸಾವರಿನ್ ಗೋಲ್ಡ್ ಬಾಂಡ್ ಸ್ಕೀಮ್ ನ 4ನೇ ಸರಣಿಯ ಮಾರಾಟವನ್ನು ಆರಂಭಿಸುತ್ತಿದ್ದು, ಪ್ರತಿ ಗ್ರಾಂ ಚಿನ್ನದ ಬೆಲೆಯನ್ನು 4,807 ರೂ. ನಿಗದಿಪಡಿಸಲಾಗಿದೆ.

ಚಿನ್ನದ ಬಾಂಡ್ ಗಾಗಿ ಆನ್ಲೈನ್ ನಲ್ಲಿ ಅರ್ಜಿ ಸಲ್ಲಿಸಿದರೆ, ಅವರಿಗೆ ಪ್ರತಿ ಗ್ರಾಂ 50ರೂ. ರಿಯಾಯಿತಿ ಸಿಗಲಿದ್ದು, ಈ ಮಾರಾಟ ಪ್ರಕ್ರಿಯೆ ಜುಲೈ 16ರವರೆಗೆ ಇರಲಿದ್ದು, ಈ ಯೋಜನೆಯಲ್ಲಿ ಒಬ್ಬ ವ್ಯಕ್ತಿ ಗರಿಷ್ಠ 4 ಕೆಜಿ ಚಿನ್ನದ ಬಾಂಡ್‌ ಖರೀದಿಸಬಹುದು.

ಸಾವರಿನ್ ಗೋಲ್ಡ್ ಬಾಂಡ್ ಯೋಜನೆ: ಎಲ್ಲೆಲ್ಲಿ ಖರೀದಿಸಬಹುದು?

Vijayaprabha Mobile App free

ಸಾವರಿನ್ ಗೋಲ್ಡ್ ಬಾಂಡ್ ಯೋಜನೆಯನ್ನು ಪ್ರಧಾನಿ ಮೋದಿ ಸರ್ಕಾರ, 2015ರಲ್ಲಿ ಆರಂಭಿಸಿದ್ದು, ಸಾವರಿನ್ ಗೋಲ್ಡ್ ಬಾಂಡ್ ಒಂದು ಸರ್ಕಾರಿ ಬಾಂಡ್ ಆಗಿದೆ.

ಇದನ್ನು ಡಿಮ್ಯಾಟ್ ರೂಪದಲ್ಲಿ ಬದಲಾಯಿಸಬಹುದಾಗಿದ್ದು, ಮೂಲಗಳ ಮಾಹಿತಿ ಪ್ರಕಾರ ಈ ಬಾಂಡ್ ಗಳನ್ನು ಎಲ್ಲಾ ಬ್ಯಾಂಕ್, ಅಂಚೆ ಕಚೇರಿ ಹಾಗೂ ಮಾನ್ಯತೆ ಪಡೆದ ಸ್ಟಾಕ್ ಎಕ್ಸ್ ಚೇಂಜ್, NSE, ಸ್ಟಾಕ್ ಹೋಲ್ಡಿಂಗ್ ಕಾರ್ಪೋರೇಶನ್ ಆಫ್ ಇಂಡಿಯಾ ಲಿಮಿಟೆಡ್, BSE ಗಳ ಮೂಲಕ ಖರೀದಿಸಬಹುದು.

WhatsApp Group Join Now
Telegram Group Join Now
ವಿಶೇಷ ಸೂಚನೆ: ಪ್ರಿಯ ಓದುಗರೆ ವಸ್ತುನಿಷ್ಠ ವರದಿ‌ ಹಾಗೂ ಮಾಹಿತಿ ನೀಡಲು ವಿಜಯಪ್ರಭಾ.ಕಾಂ ಸಂಪಾದಕೀಯ ತಂಡ ಬದ್ಧವಾಗಿದೆ. ಒಂದು ವೇಳೆ ನಾವು ನೀಡುವ ಮಾಹಿತಿ ಬಗ್ಗೆ ತಕರಾರಿದ್ದರೆ ನಮ್ಮ‌vijayaprabhanews@gmail.com ಈಮೇಲ್ ಮಾಡಿ ತಕ್ಷಣ ಪರಿಶೀಲಿಸಿ ತಿದ್ದಿಕೊಳ್ಳುತ್ತೇವೆ.