ಎಸ್ ಬಿಐ ಗ್ರಾಹಕರಿಗೆ ಸಿಹಿ ಸುದ್ದಿ; ಇನ್ಮುಂದೆ ಶುಲ್ಕವಿಲ್ಲದೆ ₹5 ಲಕ್ಷದವರೆಗೆ ಹಣ ವರ್ಗಾವಣೆ

Sbi ತನ್ನ ಗ್ರಾಹಕರಿಗೆ ಸಿಹಿ ಸುದ್ದಿಯನ್ನು ನೀಡಿದ್ದು, ಐಎಂಪಿಎಸ್ ವಹಿವಾಟಿನ ಮಿತಿಯನ್ನು ಎಸ್‌ಬಿಐ ಹೆಚ್ಚಿಸಿದ್ದು, ಫೆಬ್ರುವರಿ 1ರಿಂದ ಜಾರಿಗೆ ಬರಲಿದ್ದು, ಈ ಹೆಚ್ಚಳದೊಂದಿಗೆ ಗ್ರಾಹಕರು ಯಾವುದೇ ಶುಲ್ಕವಿಲ್ಲದೆ IMPS ನಲ್ಲಿ ₹5 ಲಕ್ಷದವರೆಗೆ ಹಣ…

sbi-schemes-vijayaprabha-news

Sbi ತನ್ನ ಗ್ರಾಹಕರಿಗೆ ಸಿಹಿ ಸುದ್ದಿಯನ್ನು ನೀಡಿದ್ದು, ಐಎಂಪಿಎಸ್ ವಹಿವಾಟಿನ ಮಿತಿಯನ್ನು ಎಸ್‌ಬಿಐ ಹೆಚ್ಚಿಸಿದ್ದು, ಫೆಬ್ರುವರಿ 1ರಿಂದ ಜಾರಿಗೆ ಬರಲಿದ್ದು, ಈ ಹೆಚ್ಚಳದೊಂದಿಗೆ ಗ್ರಾಹಕರು ಯಾವುದೇ ಶುಲ್ಕವಿಲ್ಲದೆ IMPS ನಲ್ಲಿ ₹5 ಲಕ್ಷದವರೆಗೆ ಹಣ ವರ್ಗಾಯಿಸಬಹುದು.

ಈ ನಿಬಂಧನೆಯು ಇಂಟರ್ನೆಟ್ ಬ್ಯಾಂಕಿಂಗ್, ಮೊಬೈಲ್ ಬ್ಯಾಂಕಿಂಗ್ ಮತ್ತು ಯೋನೋ ಆಪ್ ಮೂಲಕ ಮಾಡಿದ ವಹಿವಾಟುಗಳಿಗೂ ಕೂಡ ಅನ್ವಯಿಸುತ್ತದೆ.

ಇನ್ನು, ಶಾಖೆಯ ವಹಿವಾಟು ಸೇವೆಗಳಿಗೆ ಯಾವುದೇ ಬದಲಾವಣೆಗಳನ್ನು ಮಾಡಲಾಗಿಲ್ಲ. ₹2 ಲಕ್ಷದಿಂದ 5 ಲಕ್ಷದವರೆಗಿನ ಹೊಸ ಶಾಖೆಯ ವಹಿವಾಟುಗಳಿಗೆ ₹20+GST ​​ವಿಧಿಸಲಾಗುತ್ತದೆ.

Vijayaprabha Mobile App free
WhatsApp Group Join Now
Telegram Group Join Now
ವಿಶೇಷ ಸೂಚನೆ: ಪ್ರಿಯ ಓದುಗರೆ ವಸ್ತುನಿಷ್ಠ ವರದಿ‌ ಹಾಗೂ ಮಾಹಿತಿ ನೀಡಲು ವಿಜಯಪ್ರಭಾ.ಕಾಂ ಸಂಪಾದಕೀಯ ತಂಡ ಬದ್ಧವಾಗಿದೆ. ಒಂದು ವೇಳೆ ನಾವು ನೀಡುವ ಮಾಹಿತಿ ಬಗ್ಗೆ ತಕರಾರಿದ್ದರೆ ನಮ್ಮ‌vijayaprabhanews@gmail.com ಈಮೇಲ್ ಮಾಡಿ ತಕ್ಷಣ ಪರಿಶೀಲಿಸಿ ತಿದ್ದಿಕೊಳ್ಳುತ್ತೇವೆ.