ಜಿಯೋ ಬಳಕೆದಾರರಿಗೆ ಭರ್ಜರಿ ಗುಡ್ ನ್ಯೂಸ್; ₹98 & ₹349 ಉಚಿತ ರೀಚಾರ್ಜ್!

ಭಾರತೀಯ ಟೆಲಿಕಾಂ ದೈತ್ಯ ರಿಲಯನ್ಸ್ ಜಿಯೋ ತನ್ನ ಬಳಕೆದಾರರಿಗೆ ಭರ್ಜರಿ ಗುಡ್ ನ್ಯೂಸ್ ನೀಡಿದ್ದು, ರೆಫರಲ್ ಕೋಡ್ ‘ಜಿಯೋ ಟುಗೆದರ್’ ಆಫರ್ ಅನ್ನು ಆರಂಭಿಸಲಾಗಿದೆ. ಹೌದು, ರಿಲಯನ್ಸ್ ಜಿಯೋ ಬಳಕೆದಾರರು ‘ಜಿಯೋ ಟುಗೆದರ್’ ಆಫರ್…

ಭಾರತೀಯ ಟೆಲಿಕಾಂ ದೈತ್ಯ ರಿಲಯನ್ಸ್ ಜಿಯೋ ತನ್ನ ಬಳಕೆದಾರರಿಗೆ ಭರ್ಜರಿ ಗುಡ್ ನ್ಯೂಸ್ ನೀಡಿದ್ದು, ರೆಫರಲ್ ಕೋಡ್ ‘ಜಿಯೋ ಟುಗೆದರ್’ ಆಫರ್ ಅನ್ನು ಆರಂಭಿಸಲಾಗಿದೆ.

ಹೌದು, ರಿಲಯನ್ಸ್ ಜಿಯೋ ಬಳಕೆದಾರರು ‘ಜಿಯೋ ಟುಗೆದರ್’ ಆಫರ್ ನಲ್ಲಿ ರೆಫರ್ ಮತ್ತು ರೆಫರರ್ ಇಬ್ಬರಿಗೂ ₹98 & ₹349 ಉಚಿತ ರೀಚಾರ್ಜ್ ವೋಚರ್‌ ಸಿಗಲಿದೆ. ಜೊತೆಗೆ ಜಿಯೋದ ಬೇರೆ-ಬೇರೆ ಬ್ರಾಂಡ್‌ಗಳಿಂದ ₹2,000 ಹೆಚ್ಚುವರಿ ರಿಯಾಯಿತಿ ವೋಚರ್‌ ಸಹ ಲಭ್ಯವಿದೆ.

ಇನ್ನು, ಅರ್ಹರಿಗೆ ವೀಡಿಯೊವೊಂದನ್ನು ರಿಲಯನ್ಸ್ ಜಿಯೋ ಕಳುಹಿಸುತ್ತಿದ್ದು, ನೂತನ ಸಿಮ್ ಪಡೆಯುತ್ತಿರುವ OR ಜಿಯೋಗೆ ಪೋರ್ಟಿಂಗ್ ಮಾಡುವ ಯಾರಿಗಾದರೂ ಈ ವೀಡಿಯೊ ಕಳುಹಿಸಬಹುದು.

Vijayaprabha Mobile App free
WhatsApp Group Join Now
Telegram Group Join Now
ವಿಶೇಷ ಸೂಚನೆ: ಪ್ರಿಯ ಓದುಗರೆ ವಸ್ತುನಿಷ್ಠ ವರದಿ‌ ಹಾಗೂ ಮಾಹಿತಿ ನೀಡಲು ವಿಜಯಪ್ರಭಾ.ಕಾಂ ಸಂಪಾದಕೀಯ ತಂಡ ಬದ್ಧವಾಗಿದೆ. ಒಂದು ವೇಳೆ ನಾವು ನೀಡುವ ಮಾಹಿತಿ ಬಗ್ಗೆ ತಕರಾರಿದ್ದರೆ ನಮ್ಮ‌vijayaprabhanews@gmail.com ಈಮೇಲ್ ಮಾಡಿ ತಕ್ಷಣ ಪರಿಶೀಲಿಸಿ ತಿದ್ದಿಕೊಳ್ಳುತ್ತೇವೆ.