ಚಿನ್ನದ ಬೆಲೆ, ಕಚ್ಚಾ ತೈಲ ದರ ಮತ್ತೆ ಇಳಿಕೆ: ರಾಜ್ಯದಲ್ಲಿ ಪೆಟ್ರೋಲ್ ಎಷ್ಟು? ಇಲ್ಲಿದೆ ನೋಡಿ

ದೇಶದಲ್ಲಿ ಸತತ 67 ದಿನಗಳಿಂದ ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಸ್ಥಿರವಾಗಿದ್ದು, ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲ ಬೆಲೆ ಇಳಿಕೆಯಾಗುತ್ತಿದ್ದು, ಪ್ರತಿ ಬ್ಯಾರೆಲ್‌ಗೆ 105 ಡಾಲರ್ ಸಮೀಪದಲ್ಲಿದ್ದು, ದೇಶದಲ್ಲಿ ಮತ್ತೆ ಪೆಟ್ರೋಲ್, ಡೀಸೆಲ್ ದರ…

gold, silver, petrol and diesel prices vijayaprabha

ದೇಶದಲ್ಲಿ ಸತತ 67 ದಿನಗಳಿಂದ ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಸ್ಥಿರವಾಗಿದ್ದು, ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲ ಬೆಲೆ ಇಳಿಕೆಯಾಗುತ್ತಿದ್ದು, ಪ್ರತಿ ಬ್ಯಾರೆಲ್‌ಗೆ 105 ಡಾಲರ್ ಸಮೀಪದಲ್ಲಿದ್ದು, ದೇಶದಲ್ಲಿ ಮತ್ತೆ ಪೆಟ್ರೋಲ್, ಡೀಸೆಲ್ ದರ ಇಳಿಕೆಯಾಗಬಹುದು ಎಂದು ತಜ್ಞರು ಅಂದಾಜಿಸಿದ್ದಾರೆ.

ಇನ್ನು, ಬೆಂಗಳೂರಿನಲ್ಲಿ 1 ಲೀಟರ್ ಪೆಟ್ರೋಲ್ ಬೆಲೆ 101.94 ರೂ., ಲೀಟರ್ ಡೀಸೆಲ್ 87.89 ರೂ., ಬೆಳಗಾವಿಯಲ್ಲಿ 1 ಲೀ.ಪೆಟ್ರೋಲ್ ಬೆಲೆ 101.94 ರೂ. ಮೈಸೂರಿನಲ್ಲಿ 1 ಲೀ.ಪೆಟ್ರೋಲ್ ಬೆಲೆ 101.46 ಇದೆ.

ಚಿನ್ನದ ಬೆಲೆ ಮತ್ತೆ ಇಳಿಕೆ..!

Vijayaprabha Mobile App free

ಭಾರತದಲ್ಲಿ ನಿನ್ನೆಯಿಂದ ಚಿನ್ನದ ಬೆಲೆ ಕುಸಿತವಾಗಿದ್ದು, ಇಂದು ಮತ್ತೆ ಬಂಗಾರದ ದರ 130 ರೂ ಕುಸಿದಿದ್ದು, ಬೆಳ್ಳಿಯ ಬೆಲೆ 100 ರೂ ಏರಿಕೆಯಾಗಿದ್ದು,ಇಂದು 22 ಕ್ಯಾರೆಟ್ ಚಿನ್ನದ ಬೆಲೆ 46.450 ರೂ ಆಗಿದ್ದು,24 ಕ್ಯಾರೆಟ್ ಚಿನ್ನದ ಬೆಲೆ 50,680 ರೂ. ಆಗಿದೆ.

ಇನ್ನು, ಚಿನ್ನದ ಬೆಲೆ ಏರಿಳಿತದ ವಿಚಾರದಲ್ಲಿ ಅಂತರಾಷ್ಟ್ರೀಯ ಟ್ರೆಂಡ್ ಚಿನ್ನದ ಮೇಲಿನ ಆಮದು ಸುಂಕ ಮತ್ತು ಡಾಲರ್ ಎದುರು ರೂ. ಮೌಲ್ಯ ನಿರ್ಣಯಕವಾಗುತ್ತದೆ.

WhatsApp Group Join Now
Telegram Group Join Now
ವಿಶೇಷ ಸೂಚನೆ: ಪ್ರಿಯ ಓದುಗರೆ ವಸ್ತುನಿಷ್ಠ ವರದಿ‌ ಹಾಗೂ ಮಾಹಿತಿ ನೀಡಲು ವಿಜಯಪ್ರಭಾ.ಕಾಂ ಸಂಪಾದಕೀಯ ತಂಡ ಬದ್ಧವಾಗಿದೆ. ಒಂದು ವೇಳೆ ನಾವು ನೀಡುವ ಮಾಹಿತಿ ಬಗ್ಗೆ ತಕರಾರಿದ್ದರೆ ನಮ್ಮ‌vijayaprabhanews@gmail.com ಈಮೇಲ್ ಮಾಡಿ ತಕ್ಷಣ ಪರಿಶೀಲಿಸಿ ತಿದ್ದಿಕೊಳ್ಳುತ್ತೇವೆ.