ಔಷಧಿ ಮೇಲಿನ ನಿಷೇಧಕ್ಕೆ ತಾತ್ಕಾಲಿಕ ತಡೆ ನೀಡಿದ ಹೈಕೋರ್ಟ್‌..!!

ಕೇಂದ್ರ ಸರ್ಕಾರವು 156 ಫಿಕ್ಸೆಡ್‌ ಡೋಸ್‌ ಕಾಂಬಿನೇಶನ್‌ ಔಷಧಿಗಳ ಮೇಲೆ ನಿಷೇಧ ಹೇರಿತ್ತು. ಸದ್ಯ ಈ ಅದೇಶವನ್ನು ದೆಹಲಿ ಹೈಕೋರ್ಟ್‌ ತಾತ್ಕಾಲಿಕವಾಗಿ ತಡೆಹಿಡಿದಿದೆ. ಮ್ಯಾನ್‌ಕೈಂಡ್‌ ಫಾರ್ಮಾ, ಲೀಫೋರ್ಡ್‌ ಹೆಲ್ತ್‌ಕೇರ್‌, ನೇವಿಲ್‌ ಲ್ಯಾಬೋರೇಟರೀಸ್‌ ಮತ್ತು ಇಂಡೊಕೊ…

ಕೇಂದ್ರ ಸರ್ಕಾರವು 156 ಫಿಕ್ಸೆಡ್‌ ಡೋಸ್‌ ಕಾಂಬಿನೇಶನ್‌ ಔಷಧಿಗಳ ಮೇಲೆ ನಿಷೇಧ ಹೇರಿತ್ತು. ಸದ್ಯ ಈ ಅದೇಶವನ್ನು ದೆಹಲಿ ಹೈಕೋರ್ಟ್‌ ತಾತ್ಕಾಲಿಕವಾಗಿ ತಡೆಹಿಡಿದಿದೆ.

ಮ್ಯಾನ್‌ಕೈಂಡ್‌ ಫಾರ್ಮಾ, ಲೀಫೋರ್ಡ್‌ ಹೆಲ್ತ್‌ಕೇರ್‌, ನೇವಿಲ್‌ ಲ್ಯಾಬೋರೇಟರೀಸ್‌ ಮತ್ತು ಇಂಡೊಕೊ ರೆಮಿಡೀಸ್‌ ಸೇರಿದಂತೆ ಆರು ಔಷಧೀಯ ಕಂಪನಿಗಳು ಸರ್ಕಾರದ ನಿರ್ಧಾರದ ವಿರುದ್ಧ ನ್ಯಾಯಾಲಯದ ಮೆಟ್ಟಿಲೇರಿದ್ದವು. ಪ್ರಕರಣದ
ವಿಚಾರಣೆ ನಡೆಸಿದ ನ್ಯಾಯಾಲಯ ನಿಷೇಧಕ್ಕೆ ತಡೆ ನೀಡಿದೆ. 4 ವಾರಗಳಲ್ಲಿ ಕೌಂಟರ್‌ ಸಲ್ಲಿಸುವಂತೆ ಕೇಂದ್ರಕ್ಕೆ ಸೂಚಿಸಿದೆ.

WhatsApp Group Join Now
Telegram Group Join Now
ವಿಶೇಷ ಸೂಚನೆ: ಪ್ರಿಯ ಓದುಗರೆ ವಸ್ತುನಿಷ್ಠ ವರದಿ‌ ಹಾಗೂ ಮಾಹಿತಿ ನೀಡಲು ವಿಜಯಪ್ರಭಾ.ಕಾಂ ಸಂಪಾದಕೀಯ ತಂಡ ಬದ್ಧವಾಗಿದೆ. ಒಂದು ವೇಳೆ ನಾವು ನೀಡುವ ಮಾಹಿತಿ ಬಗ್ಗೆ ತಕರಾರಿದ್ದರೆ ನಮ್ಮ‌vijayaprabhanews@gmail.com ಈಮೇಲ್ ಮಾಡಿ ತಕ್ಷಣ ಪರಿಶೀಲಿಸಿ ತಿದ್ದಿಕೊಳ್ಳುತ್ತೇವೆ.