ಕರ್ನಾಟಕ ಪ್ರಮುಖ ಜಲಾಶಯಗಳ ಇಂದಿನ ನೀರಿನ ಮಟ್ಟ; ಯಾವ ಡ್ಯಾಮ್‌ನಲ್ಲಿ ಎಷ್ಟು ನೀರಿದೆ?

ರಾಜ್ಯದಲ್ಲಿ ಮಳೆ ಬಿರುಸಾಗಿದ್ದು, ರಾಜ್ಯದ ಜಲಾಶಯಗಳಲ್ಲಿ ನೀರಿನ ಮಟ್ಟ ಹೆಚ್ಚಿದೆ. ಇಂದಿಗೆ ಯಾವ್ಯಾವ ಡ್ಯಾಮ್‌ನಲ್ಲಿ ಎಷ್ಟು ಅಡಿ ನೀರಿದೆ ನೋಡಿ ಪ್ರಮುಖ ಜಲಾಶಯಗಳ ಇಂದಿನ ನೀರಿನ ಮಟ್ಟ (ಅಡಿಗಳಲ್ಲಿ) KRS- ಗರಿಷ್ಠ 124.80, ಇಂದಿನ…

Major dams water level

ರಾಜ್ಯದಲ್ಲಿ ಮಳೆ ಬಿರುಸಾಗಿದ್ದು, ರಾಜ್ಯದ ಜಲಾಶಯಗಳಲ್ಲಿ ನೀರಿನ ಮಟ್ಟ ಹೆಚ್ಚಿದೆ. ಇಂದಿಗೆ ಯಾವ್ಯಾವ ಡ್ಯಾಮ್‌ನಲ್ಲಿ ಎಷ್ಟು ಅಡಿ ನೀರಿದೆ ನೋಡಿ

ಪ್ರಮುಖ ಜಲಾಶಯಗಳ ಇಂದಿನ ನೀರಿನ ಮಟ್ಟ (ಅಡಿಗಳಲ್ಲಿ)

  • KRS- ಗರಿಷ್ಠ 124.80, ಇಂದಿನ ಮಟ್ಟ 95.50.
  • ಹಾರಂಗಿ- ಗ. 2859, ಇಂ.2838.42. ಕಬಿನಿ-ಗ.2,284 ಇಂ.2277.
  • ಹೇಮಾವತಿ-ಗ.2922 ಇಂ.2889.54.
  • ಲಿಂಗನಮಕ್ಕಿ-ಗ.1819, ಇಂ.1751.45.
  • ಮಾಣಿ- ಗ. 595, ಇಂ.572.58.
  • ತುಂಗಭದ್ರಾ- ಗ. 1633 ಇಂ.1584.15.
  • ಮಲಪ್ರಭಾ- ಗ.2,079.50, ಇಂ.2041.80.
  • ಘಟಪ್ರಭಾ- ಗ. 2175 ಇಂ.2101.25.
  • ಭದ್ರಾ- ಗ.186 ಇಂ.124.7.

ಇದನ್ನು ಓದಿ: ಅತಿಯಾದ ಸಿಗರೇಟ್ ಸೇವನೆಯಿಂದ ಗಂಟಲಲ್ಲಿ ಮೂಡಿತು ಕೂದಲು..!

ಮೀಟರ್‌ಗಳಲ್ಲಿ

  • ಸೂಪಾ- ಗ. 564 ಇಂ.525.90.
  • ಆಲಮಟ್ಟಿ- ಗ.519.60 ಇಂ.511.35.
  • ನಾರಾಯಣಪುರ- ಗ. 492.25 ಇಂ.489.20.

ಕ್ಯುಸೆಕ್ಸ್‌ಗಳಲ್ಲಿ

  • KRS- ಒಳಹರಿವು- 9369, ಹೊರಹರಿವು- 518.
  • ಹಾರಂಗಿ- ಒ.1973, ಹೊ.200.
  • ಕಬಿನಿ- ಒ.5560, ಹೊ.1000.
  • ಹೇಮಾವತಿ- ಒ. 6938, ಹೊ.250.
  • ಲಿಂಗನಮಕ್ಕಿ- ಒ.13704, ಹೊ.2572.07.
  • ಮಾಣಿ- ಒ. 4472 ಹೊ.0.
  • ತುಂಗಭದ್ರಾ- ಒ.12730, ಹೊ.296.
  • ಮಲಪ್ರಭಾ- ಒ.0, ಹೊ.194.
  • ಘಟಪ್ರಭಾ- ಒ. 4300, ಹೊ.103.
  • ಭದ್ರಾ- ಒ.4665, ಹೊ.348.
  • ಸೂಪಾ- ಒ.5805.01, ಹೊ.4744.50.
  • ಆಲಮಟ್ಟಿ- ಒ.19409, ಹೊ.430.
  • ನಾರಾಯಣಪುರ- ಒ.191, ಹೊ.80.

ಇದನ್ನು ಓದಿ: ಸಿಹಿ ಸುದ್ದಿ ಕೊಟ್ಟ ಹರ್ಷಿಕಾ ಪೂಣಚ್ಚ ಭುವನ್ ದಂಪತಿ; ಕೊಡವ ಉಡುಗೆಯಲ್ಲೇ ವಿಭಿನ್ನ ಫೋಟೋಶೂಟ್

Vijayaprabha Mobile App free
WhatsApp Group Join Now
Telegram Group Join Now
ವಿಶೇಷ ಸೂಚನೆ: ಪ್ರಿಯ ಓದುಗರೆ ವಸ್ತುನಿಷ್ಠ ವರದಿ‌ ಹಾಗೂ ಮಾಹಿತಿ ನೀಡಲು ವಿಜಯಪ್ರಭಾ.ಕಾಂ ಸಂಪಾದಕೀಯ ತಂಡ ಬದ್ಧವಾಗಿದೆ. ಒಂದು ವೇಳೆ ನಾವು ನೀಡುವ ಮಾಹಿತಿ ಬಗ್ಗೆ ತಕರಾರಿದ್ದರೆ ನಮ್ಮ‌vijayaprabhanews@gmail.com ಈಮೇಲ್ ಮಾಡಿ ತಕ್ಷಣ ಪರಿಶೀಲಿಸಿ ತಿದ್ದಿಕೊಳ್ಳುತ್ತೇವೆ.