ಇತ್ತೀಚಿನ ದಿನಗಳಲ್ಲಿ ಬಾಳೆ ಎಲೆಯಲ್ಲಿ ಊಟ ಮಾಡುವುದು ಅತಿ ಕಡಿಮೆಯಾಗಿದೆ. ಬಾಳೆ ಎಲೆಯಲ್ಲಿ ಊಟ ಮಾಡುವುದರಿಂದ ಅನೇಕ ಪ್ರಯೋಜನಗಳು ಇದೆ ಎಂದು ವೈದ್ಯರು ಹೇಳುತ್ತಾರೆ.
ಬಾಳೆಲೆಯಲ್ಲಿ ಪಾಲಿಫೀನೋಲ್, ವಿಟಮಿನ್ ಎ, ವಿಟಮಿನ್ ಸಿ ಇದ್ದು ಬಾಳೆಲೆಯಲ್ಲಿ ಆಹಾರ ಸೇವಿಸಿದಾಗ ಈ ಅಂಶ
ಕೂಡ ಹೊಟ್ಟೆಯನ್ನು ಸೇರುತ್ತದೆ. ಬಾಳೆಲೆಯಲ್ಲಿ ಆಹಾರ ಸೇವಿಸಿದರೆ ಜೀರ್ಣಕ್ರಿಯೆಗೆ ತುಂಬಾನೇ ಒಳ್ಳೆಯದು. ಪ್ಲೇಟಿನಲ್ಲಿ ತಿನ್ನುವುದಕ್ಕಿಂತ ಬಾಳೆ ಎಲೆಯಲ್ಲಿ ತಿನ್ನುವುದರ ರುಚಿ ಹೆಚ್ಚಾಗಿರುತ್ತದೆ.
ವಿಶೇಷ ಸೂಚನೆ: ಪ್ರಿಯ ಓದುಗರೆ ವಸ್ತುನಿಷ್ಠ ವರದಿ ಹಾಗೂ ಮಾಹಿತಿ ನೀಡಲು ವಿಜಯಪ್ರಭಾ.ಕಾಂ ಸಂಪಾದಕೀಯ ತಂಡ ಬದ್ಧವಾಗಿದೆ. ಒಂದು ವೇಳೆ ನಾವು ನೀಡುವ ಮಾಹಿತಿ ಬಗ್ಗೆ ತಕರಾರಿದ್ದರೆ ನಮ್ಮvijayaprabhanews@gmail.com ಈಮೇಲ್ ಮಾಡಿ ತಕ್ಷಣ ಪರಿಶೀಲಿಸಿ ತಿದ್ದಿಕೊಳ್ಳುತ್ತೇವೆ.
Add a comment