ಬೈಜೂಸ್ ನಿಂದ ಭಾರೀ ವಂಚನೆ ಆಗುತ್ತಿದೆ ಎಂಬ ಆರೋಪ ದೇಶದಲ್ಲಿ ಭಾಖುಈ ಸದ್ದು ಮಾಡುತ್ತಿದೆ. ಈ ಕುರಿತು ರಾಮ್ ಕೈಲಾಶ್ ಯಾದವ್ ಎಂಬ ಗ್ರಾಹಕ ಸಂಪಂಗಿರಾಮನಗರ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ.
ರಾಮ್ ಕೈಲಾಶ್ ಯಾದವ್ ಬೈಜೂಸ್ ಸೆಂಟರ್‌ನಲ್ಲಿ ತಮ್ಮ ಪುತ್ರನನ್ನು ಟ್ಯೂಷನ್‌ಗೆ ಸೇರಿಸಿದ್ದರು. ಟ್ಯೂಷನ್ ಮಾಡದ ಕಾರಣ ರಿಫಂಡ್ ಕೇಳಿದ್ದಾರೆ. ಈ ವೇಳೆ ನಿಮ್ಮ ಅಕೌಂಟ್ ವರ್ಕ್ ಆಗುತ್ತಿಲ್ಲ. ಒಂದು ಅ್ಯಪ್ ಕಳಿಸುತ್ತೇವೆ. ಅದನ್ನು ಇನ್‌ಸ್ಟಾಲ್ ಮಾಡಿ ಎಂದು ಹೇಳಿದ್ದರು. ನಂತರ das ಡೆಸ್ಕ್ ಎಂಬ ಅ್ಯಪ್‌ನ ಲಿಂಕ್ ಕಳಿಸಿದ್ದಾರೆ. ಇದನ್ನ ಆ ಅ್ಯಪ್ ಇನ್‌ಸ್ಟಾಲ್ ಮಾಡಿದ ಕೂಡಲೇ ಯಾದವ್ ಅಕೌಂಟ್‌ನಿಂದ ಬರೋಬ್ಬರಿ 1 ಲಕ್ಷದ 30 ಸಾವಿರ ಹಣ ಕಟ್ ಆಗಿದೆ.
ವಿಶೇಷ ಸೂಚನೆ: ಪ್ರಿಯ ಓದುಗರೆ ವಸ್ತುನಿಷ್ಠ ವರದಿ ಹಾಗೂ ಮಾಹಿತಿ ನೀಡಲು ವಿಜಯಪ್ರಭಾ.ಕಾಂ ಸಂಪಾದಕೀಯ ತಂಡ ಬದ್ಧವಾಗಿದೆ. ಒಂದು ವೇಳೆ ನಾವು ನೀಡುವ ಮಾಹಿತಿ ಬಗ್ಗೆ ತಕರಾರಿದ್ದರೆ ನಮ್ಮvijayaprabhanews@gmail.com ಈಮೇಲ್ ಮಾಡಿ ತಕ್ಷಣ ಪರಿಶೀಲಿಸಿ ತಿದ್ದಿಕೊಳ್ಳುತ್ತೇವೆ.