toothache: ನಿಮ್ಮ ಹಲ್ಲುಗಳು ಹುಳುಕಾಗಿವೆಯೇ? ಹಲ್ಲು ನೋವಿಗೆ ಸಿಂಪಲ್‌ ಮನೆ ಮದ್ದು

toothache: ನಿಮ್ಮ ಹಲ್ಲುಗಳು ಹುಳುಕಾಗಿವೆಯೇ? ಹಲ್ಲುಹುಳುಕಿರುವ (Tooth decay) ವ್ಯಕ್ತಿಗೆ ಎದೆನೋವು ಬರುತ್ತಾ? ಎಂಬ ಪ್ರಶ್ನೆಗೆ ವೈದ್ಯರೊಬ್ಬರು ಉತ್ತರಿಸಿದ್ದು,ಹಲ್ಲು ನೋವಿಗೆ (toothache) ಸಿಂಪಲ್‌ ಮನೆ ಮದ್ದುಗಳನ್ನೂ ತಿಳಿದುಕೊಳ್ಳೋಣ

Vijayaprabha

toothache: ನಿಮ್ಮ ಹಲ್ಲುಗಳು ಹುಳುಕಾಗಿವೆಯೇ? ಹಲ್ಲುಹುಳುಕಿರುವ (Tooth decay) ವ್ಯಕ್ತಿಗೆ ಎದೆನೋವು ಬರುತ್ತಾ? ಎಂಬ ಪ್ರಶ್ನೆಗೆ ವೈದ್ಯರೊಬ್ಬರು ಉತ್ತರಿಸಿದ್ದು,ಹಲ್ಲು ನೋವಿಗೆ (toothache) ಸಿಂಪಲ್‌ ಮನೆ ಮದ್ದುಗಳನ್ನೂ ತಿಳಿದುಕೊಳ್ಳೋಣ

ಇದನ್ನು ಓದಿ: ನಿಮ್ಮ ಬಳಿ PAN card ಇದೆಯೇ? ಈ ತಪ್ಪುಗಳನ್ನು ಮಾಡಿದರೆ ರೂ.10 ಸಾವಿರದವರೆಗೆ ಬಾರಿ ದಂಡ…!

ಹೌದು, ನೀವು ಏನಾದರೂ ಗಟ್ಟಿಯಾಗಿ ಕಚ್ಚಿದಾಗ, ಹುಳುಕು ಹಲ್ಲಿನಲ್ಲಿರುವ ಬ್ಯಾಕ್ಟೀರಿಯಾ ರಕ್ತಪ್ರವಾಹವನ್ನು ಪ್ರವೇಶಿಸುತ್ತದೆ, ಅಲ್ಲಿಂದ ಹೃದಯಕ್ಕೆ ಹೋಗುತ್ತದೆ. ಹೃದಯ ಕವಾಟಗಳಲ್ಲಿ ಹುಣ್ಣು ಉಂಟುಮಾಡುತ್ತದೆ.

ಇದರಿಂದ ಜ್ವರ & ಎದೆನೋವು ಉಂಟಾಗುತ್ತದೆ. ತಕ್ಷಣ ಚಿಕಿತ್ಸೆ ನೀಡದಿದ್ದರೆ, ಹೃದಯ ವೈಫಲ್ಯ & ಸಾವು ಸಂಭವಿಸುವ ಸಾಧ್ಯತೆಯಿದೆ. ಆದರೆ ಇದು ಎಲ್ಲರಲ್ಲೂ ಆಗಲ್ಲ ಎಂದಿದ್ದಾರೆ.

toothache: ಹಲ್ಲು ನೋವಿಗೆ ಸಿಂಪಲ್‌ ಮನೆ ಮದ್ದು

Home remedies for toothache
  • ಬೆಳ್ಳುಳ್ಳಿಯನ್ನು ಉಪ್ಪಿನೊಂದಿಗೆ ಸೇವಿಸಿ
  • ಸುಲಿದ ಆಲೂಗಡ್ಡೆಯ ತುಣುಕನ್ನು ಹಲ್ಲಿಗೆ ಅಂಟಿಸಿ
  • ಪ್ರತಿದಿನ ಹಸಿ ಈರುಳ್ಳಿ ಸೇವನೆ ಮಾಡಿದರೆ ಹಲ್ಲು ನೋವು ಬರುವುದಿಲ್ಲ
  • ಲವಂಗದ ಎಣ್ಣೆ, ಲವಂಗದ ಹುಡಿ ಅಥವಾ ಇಡೀ ಲವಂಗವನ್ನು ಬಳಸಿ
  • ಐಸ್‌ ಪ್ಯಾಕ್‌ ಉಪಯೋಗಿಸಿ
  • ಉಪ್ಪು ನೀರಿನಲ್ಲಿ ಬಾಯಿ ಮುಕ್ಕಳಿಸಿ
  • ಪುದೀನಾ ಎಣ್ಣೆ ಮತ್ತು ಕೊಬ್ಬರಿ ಎಣ್ಣೆಯ ಮಿಶ್ರಣ ಮಾಡಿ ಹತ್ತಿಯಲ್ಲಿ ಅದ್ದಿ ನೋವಿರುವಲ್ಲಿ ಇಡಿ
  • ಪೇರಳೆ ಎಲೆಗಳನ್ನು ಕುದಿಸಿ ಮೌತ್ ವಾಶ್ ಆಗಿ ಬಳಸಬಹುದು

ಇದನ್ನು ಓದಿ:  ಹೊಸ ರೇಷನ್‌ ಕಾರ್ಡ್‌ಗೆ ರಾಜ್ಯ ಸರ್ಕಾರದಿಂದ ಅರ್ಜಿ ಆಹ್ವಾನ; ಬೇಕಾದ ದಾಖಲೆಗಳೇನು?

ಗಮನಿಸಿ: ನಿಮ್ಮ ಹಲ್ಲುಗಳು ಹುಳುಕಾಗಿದ್ದು, ಹಲ್ಲು ನೋವು ಸಂಭವಿಸಿದರೆ ಈ ಸಿಂಪಲ್‌ ಮನೆ ಮದ್ದುಗಳ ಜೊತೆಗೆ ತಜ್ಞ ವೈದ್ಯರನ್ನು ಸಂಪರ್ಕಿಸಿವುದು ಒಳ್ಳೆಯದು

ವಾಟ್ಸಾಪ್ ಗ್ರೂಪ್ ಇಲ್ಲಿ ಕ್ಲಿಕ್ ಮಾಡಿ
ಫೇಸ್ ಬುಕ್ ಪೇಜ್ ಇಲ್ಲಿ ಕ್ಲಿಕ್ ಮಾಡಿ
ಟೆಲಿಗ್ರಾಮ್ ಗ್ರೂಪ್ ಇಲ್ಲಿ ಕ್ಲಿಕ್ ಮಾಡಿ
ಟ್ವಿಟ್ಟರ್ ಇಲ್ಲಿ ಕ್ಲಿಕ್ಮಾಡಿ
ಶೇರ್ ಚಾಟ್ ಇಲ್ಲಿಕ್ಲಿಕ್ಮಾಡಿ

 

Share This Article
Follow:
Kannada news - Vijayaprabha is a live Kannada news portal offering Kannada news online, Movie News in Kannada, Sports News in Kannada, Business News in Kannada & all Kannada Newspaper updates, Current Affairs in Karnataka & around the India in Kannada language.
Leave a comment

Leave a Reply

Your email address will not be published. Required fields are marked *

Exit mobile version