ರೋಗ ನಿರೋಧಕ ಶಕ್ತಿ ಹೆಚ್ಚಿಸಲು ಹೀಗೆ ಮಾಡಿ

Vijayaprabha

ಇತ್ತೀಚಿಗೆ ಹವಾಮಾನ ಬದಲಾವಣೆಯಿಂದಾಗಿ ಚಿಕ್ಕ ಚಿಕ್ಕ ಅನಾರೋಗ್ಯಗಳು ಬಹುದೊಡ್ಡ ಸಮಸ್ಯೆ ತರುತ್ತಿದ್ದು, ನಮ್ಮ ದೇಹದಲ್ಲಿ ರೋಗ ನಿರೋಧಕ ಶಕ್ತಿ ಚೆನ್ನಾಗಿದ್ದರೆ ಇಂತಹ ವೈರಸ್​​ಗಳ ವಿರುದ್ಧ ಹೋರಾಡಲಿದೆ.

ಈ ಆಹಾರಗಳು ನಿಮ್ಮ ರೋಗ ನಿರೋಧಕ ಶಕ್ತಿ ಹೆಚ್ಚಿಸುತ್ತವೆ. 

* ರಾಗಿ ಮತ್ತು ಓಟ್ಸ್.

* ಚಿಕನ್, ಮೀನು, ಮೊಟ್ಟೆ, ಚೀಸ್, ಸೋಯಾ ತಿನ್ನಬೇಕು.

* ವಾಲ್ ನಟ್ಸ್ ಮತ್ತು ಬಾದಾಮಿಯನ್ನು ತೆಗೆದುಕೊಳ್ಳಬೇಕು.

* ದೇಹಕ್ಕೆ ಜೀವಸತ್ವಗಳು ಮತ್ತು ಖನಿಜಗಳನ್ನು ಒದಗಿಸಲು ಹಣ್ಣುಗಳು ಮತ್ತು ತರಕಾರಿಗಳನ್ನು ತಿನ್ನಬೇಕು.

* ಅರಿಶಿನ ಬೆರೆಸಿದ ಹಾಲನ್ನು ದಿನಕ್ಕೆ ಒಮ್ಮೆ ಕುಡಿಯಬೇಕು.

* ಶೇ.70ರಷ್ಟು ಕೋಕೋ ಮಿಶ್ರಣವಿರುವ ಡಾರ್ಕ್ ಚಾಕಲೇಟ್ ಗಳನ್ನು ಕಡಿಮೆ ಪ್ರಮಾಣದಲ್ಲಿ ಸೇವಿಸಬೇಕು.

Share This Article
Follow:
Kannada news - Vijayaprabha is a live Kannada news portal offering Kannada news online, Movie News in Kannada, Sports News in Kannada, Business News in Kannada & all Kannada Newspaper updates, Current Affairs in Karnataka & around the India in Kannada language.
Leave a comment

Leave a Reply

Your email address will not be published. Required fields are marked *

Exit mobile version