ಖ್ಯಾತ ನಟಿ ಪವಿತ್ರಾ ಲೋಕೇಶ್ ಮಕ್ಕಳ ತಂದೆ ಇವರಲ್ಲ..!

Vijayaprabha

ಖ್ಯಾತ ಬಹುಭಾಷಾ ನಟಿ ಪವಿತ್ರಾ ಲೋಕೇಶ್ ಮತ್ತು ಟಾಲಿವುಡ್ ಹಿರಿಯ ನಟ ನರೇಶ್ ಅವರು ಮದುವೆಯಾಗಿರುವ ವಿಚಾರ ಎಲ್ಲರಿಗೂ ಗೊತ್ತೇ ಇದೆ. ನಟ ನರೇಶ್​ಗೆ ಇದು 4ನೇ ಮದುವೆಯಾದರೆ, ಇತ್ತ ನಟಿ ಪವಿತ್ರಾ ಲೋಕೇಶ್ ಗು ಇದು 3ನೇ ಮದುವೆ. ಈ ವಿಚಾರ ಎಲ್ಲರಿಗೂ ಗೊತ್ತಿಲ್ಲ.

ಇನ್ನು, ನಟಿ ಪವಿತ್ರಾ ಲೋಕೇಶ್ ಅವರ ಎರಡನೇ ಪತಿ ನಟ, ನಿರ್ದೇಶಕ ಸುಚೇಂದ್ರ ಪ್ರಸಾದ್​ಅವರಿಗೂ ಮುನ್ನ ಸಾಫ್ಟ್​ವೇರ್​ ಉದ್ಯಮಿಯನ್ನು ಪವಿತ್ರಾ ಲೋಕೇಶ್​ ಮದುವೆಯಾಗಿದ್ದರು. ಅವರಿಗೆ ಮಕ್ಕಳು ಕೂಡ ಇವೆ. ಐಷಾರಾಮಿ ಬದುಕಿಗೆ ಆಸೆಪಟ್ಟು ಮೊದಲ ಗಂಡನಿಂದ ಡಿವೋರ್ಸ್ ಪಡೆದಿದ್ದರಂತೆ ನಟಿ ಪವಿತ್ರಾ.

ಇನ್ನು, ನಟಿ ಪವಿತ್ರಾ ಲೋಕೇಶ್ಮ ಗೆ ಕ್ಕಳಿದ್ದರೂ ಓಕೆ ಎಂದು ಆ ಬಳಿಕ ನಿರ್ದೇಶಕ ಸುಚೇಂದ್ರ ಪ್ರಸಾದ್ ಅವರು ಪವಿತ್ರಾರ ಜತೆ ಸಂಸಾರ ನಡೆಸಿದ್ದರಂತೆ.

Share This Article
Follow:
Kannada news - Vijayaprabha is a live Kannada news portal offering Kannada news online, Movie News in Kannada, Sports News in Kannada, Business News in Kannada & all Kannada Newspaper updates, Current Affairs in Karnataka & around the India in Kannada language.
Leave a comment

Leave a Reply

Your email address will not be published. Required fields are marked *

Exit mobile version