ಸುಪ್ರೀಂ ಕೋರ್ಟ್‌ ಬಗ್ಗೆ ಗೊತ್ತೇ?

Vijayaprabha

* ಸುಪ್ರೀಂ ಕೋರ್ಟ್‌ ಜನವರಿ 28, 1950ರಂದು ಸ್ಥಾಪನೆಯಾಯಿತು

* ಸುಪ್ರೀಂ ಕೋರ್ಟ್‌ ಅನ್ನು ಮೂಲಭೂತ ಹಕ್ಕುಗಳ ರಕ್ಷಣಾ ಕವಚ ಎನ್ನುವರು

* 124ರಿಂದ 147ನೇ ವಿಧಿಯವರೆಗೆ ಸುಪ್ರೀಂ ಕೋರ್ಟ್‌ ಬಗ್ಗೆ ವಿವರಿಸಲಾಗಿದೆ

* ಸುಪ್ರೀಂ ಕೋರ್ಟ್‌ ಧ್ಯೇಯವಾಕ್ಯ ʻಯಥೋ ಧರ್ಮಸ್ತತೋ ಜಯಹಾʼ

* ಸುಪ್ರೀಂ ಕೋರ್ಟ್‌ 17 ಎಕರೆಯಲ್ಲಿ ಇಂಡೋ ಬ್ರಿಟಿಷ್‌ ಶೈಲಿಯಲ್ಲಿದ್ದು, ಇದರ ವಾಸ್ತುಶಿಲ್ಪಿ ಗಣೇಶ್‌ ಬಿಕಾಜಿ ದಿಯೋಲಾಲಿಕರ್‌

* ಸುಪ್ರೀಂ ತೀರ್ಪನ್ನು ಬೇರೆ ನ್ಯಾಯಾಲಯದಲ್ಲಿ ಪ್ರಶ್ನಿಸುವಂತಿಲ್ಲ

* ಸುಪ್ರೀಂನಲ್ಲಿ 33 ನ್ಯಾಯಾಧೀಶರು, ಒಬ್ಬರು ಮುಖ್ಯ ನ್ಯಾಯಾಧೀಶರು ಇರುತ್ತಾರೆ.

Share This Article
Follow:
Kannada news - Vijayaprabha is a live Kannada news portal offering Kannada news online, Movie News in Kannada, Sports News in Kannada, Business News in Kannada & all Kannada Newspaper updates, Current Affairs in Karnataka & around the India in Kannada language.
Leave a comment

Leave a Reply

Your email address will not be published. Required fields are marked *

Exit mobile version