Rashi bhavishya : ಜಾತಕ ಇಂದು ಮೇ 14 ಶುಕ್ರವಾರ 2025 ಜ್ಯೋತಿಷ್ಯ ಶಾಸ್ತ್ರದ (Astrology), ಪ್ರಕಾರ 12 ರಾಶಿ ಸೇರಿದಂತೆ ಹೆಚ್ಚಿನ ಮಾಹಿತಿಗೆ ಜ್ಯೋತಿಷ್ಯ ಶಾಸ್ತ್ರ, ವಾಸ್ತುಶಾಸ್ತ್ರ, ಸಂಖ್ಯಾಶಾಸ್ತ್ರ ಹಾಗೂ ನಾಡಿಶಾಸ್ತ್ರ ಪರಿಣಿತರು ಸೋಮಶೇಖರ್ ಗುರೂಜಿ (B.Sc) ನೀಡಿರುವ ಮಾಹಿತಿ ನೋಡಿ.
- ಸೂರ್ಯೋದಯ – 5:47 ಬೆ
- ಸೂರ್ಯಾಸ್ತ – 6:37 ಸಂಜೆ.
- ಶಾಲಿವಾಹನ ಶಕೆ -1947
- ಸಂವತ್-2081
- ವಿಶ್ವಾವಸು ನಾಮ ಸಂವತ್ಸರ,
- ಉತ್ತರ ಅಯಣ,
- ಶುಕ್ಲ ಪಕ್ಷ,
- ವೈಶಾಖ ಮಾಸ,
- ವಸಂತ ಋತು,
- ತಿಥಿ – ಚೌತಿ
- ನಕ್ಷತ್ರ – ಮೂಲ
- ಯೋಗ – ಸಿದ್ಧ
- ಕರಣ – ಬವ
- ಮಳೆ ನಕ್ಷತ್ರ :ಕೃತಿಕಾ
- ರಾಹು ಕಾಲ – 10:30 ದಿಂದ 12:00 ವರೆಗೆ
- ಯಮಗಂಡ – 03:00 ದಿಂದ 04:30 ವರೆಗೆ
- ಗುಳಿಕ ಕಾಲ – 07:30 ದಿಂದ 09:00 ವರೆಗೆ
- ಬ್ರಹ್ಮ ಮುಹೂರ್ತ – 4:11 ಬೆ. ದಿಂದ 4:59 ಬೆ. ವರೆಗೆ
- ಅಮೃತ ಕಾಲ – 9:16 ಬೆ. ದಿಂದ 11:00 ಬೆ. ವರೆಗೆ
- ಅಭಿಜಿತ್ ಮುಹುರ್ತ – 11:46 ಬೆ ದಿಂದ 12:38 ಮ. ವರೆಗೆ
ಮೇಷ ರಾಶಿ ಭವಿಷ್ಯ (Mesha rashi bhavishya)
ಬೆಳೆ ಕಾಳು ವ್ಯಾಪಾರಸ್ಥರಿಗೆ ಅಧಿಕ ಲಾಭ, ಕುಟುಂಬದ ಸಮಸ್ಯೆಗಳು ಒಮ್ಮತ ಮನಸ್ಸಿನಿಂದ ಬಗೆಹರಿಯಲಿವೆ, ಜವಾಬ್ದಾರಿಯ ಹುದ್ದೆ ಸಿಗಲಿದೆ, ನಟ ನಟಿಯರಿಗೆ ಪೋಷಕ ನಟ ನಟಿ ಕಲಾವಿದರಿಗೆ ಬೇಡಿಕೆ, ಮದುವೆ ವಿಚಾರಕ್ಕಾಗಿ ಅಲ್ಪಸ್ವಲ್ಪ ತಂಟೆ ತಕರಾರುಗಳು ನಿಮ್ಮ ಬೆನ್ನು ಹತ್ತುವವು, ನವ ದಂಪತಿ ಜೀವನದಲ್ಲಿ ಹೊಸ ಹುರುಪು ತುಂಬಿ ಹರ್ಷವನ್ನುಂಟು, ಉದ್ಯಮದಾರರ ಮತ್ತು ವ್ಯಾಪಾರಸ್ಥರ ತಟಸ್ಥಗೊಂಡ ಕೆಲಸಗಳು ಪುನಶ್ಚೇತನಗೊಳ್ಳುತ್ತವೆ, ಹೊಸ ಆಸ್ತಿ ಖರೀದಿಸುವ ಯೋಚನೆ ಮೂಡಲಿದೆ, ಮಕ್ಕಳು ಕೆಟ್ಟ ಕೆಲಸದ ಬಗ್ಗೆ ಆಸಕ್ತಿ ತೋರುವವರು ಜಾಗೃತಿ ವಹಿಸಿ, ಹೊಸ ವ್ಯಾಪಾರ ಪ್ರಾರಂಭ ತಿಳಿಯದಿದ್ದರೆ ಬೇರೆಯವರಿಂದ ತಿಳಿದುಕೊಳ್ಳುವುದು ತಪ್ಪಲ್ಲ, ಕೋರ್ಟ್ ಕಛೇರಿ ಕೆಲಸಗಳು ಮುಂದೂಡುವವು, ನಿಮ್ಮ ವೈರಿಗಳನ್ನು ಅಲಕ್ಷಿಸಿದರೆ ಅವರಿಂದ ನಿಮಗೆ ತೊಂದರೆ ಕಟ್ಟಿಟ್ಟ ಬುತ್ತಿ,
ಜಾತಕ ಆಧಾರದ (ಜನ್ಮ ದಿನಾಂಕ ಮತ್ತು ಸಮಯ ತಿಳಿಸಿದರೆ ಜಾತಕ ಬರೆದು ತಿಳಿಸಲಾಗುವುದು) ಜಾತಕದ ಆಧಾರ ಹಾಗೂ ಹಸ್ತಸಾಮುದ್ರಿಕೆ ಆಧಾರ ಮೇಲೆ ವಿವಾಹ, ಪ್ರೇಮ ವಿವಾಹ, ಪ್ರೇಮಿಗಳಲ್ಲಿ ಮನಸ್ತಾಪ, ಮದುವೆ ಸಾಲಾವಳಿ, ದಾಂಪತ್ಯ ಕಲಹ, ಕುಟುಂಬ ಕಲಹ, ಅತ್ತೆ-ಸೊಸೆ ಜಗಳ, ಸಂತಾನ ಭಾಗ್ಯ, ಸಾಲ ಬಾಧೆ, ಶತ್ರುಗಳಿಂದ ತೊಂದರೆ, ಹಣಕಾಸು ವ್ಯವಹಾರದಲ್ಲಿ ನಷ್ಟ, ವ್ಯಾಪಾರ ನಷ್ಟ, ಉದ್ಯೋಗದಲ್ಲಿ ಕಿರುಕುಳ, ವಿದೇಶ ಪ್ರವಾಸ, ಆಸ್ತಿ ಖರೀದಿ, ಜನವಶ ಧನವಶ, ಜನ್ಮ ರಾಶಿ ನಕ್ಷತ್ರಗಳ ಮೇಲೆ ವ್ಯಾಪಾರ, ರಾಶಿಗಳಿಗೆ ಅನುಗುಣವಾಗಿ ಜನ್ಮರಾಶಿ ಹರಳು, ಇನ್ನು ಮುಂತಾದ ಸಮಸ್ಯೆಗಳಿಗೆ ಸೂಕ್ತ ಪರಿಹಾರ ಹಾಗೂ ಮಾರ್ಗದರ್ಶನ ನೀಡಲಾಗುವುದು. ನಿಮ್ಮ ಯಾವುದೇ ಸಮಸ್ಯೆಗಳ ಸಮಾಲೋಚನೆಗಾಗಿ ಕರೆ ಮಾಡಿರಿ.
“ಆಚಾರ್ಯ ಗುರು ಪರಂಪರಿತಾ ಜ್ಯೋತಿಷ್ಯರು”
ಸೋಮಶೇಖರ್ ಗುರೂಜಿB.Sc
ಜ್ಯೋತಿಷ್ಯ ಶಾಸ್ತ್ರ, ವಾಸ್ತುಶಾಸ್ತ್ರ, ಸಂಖ್ಯಾಶಾಸ್ತ್ರ ಹಾಗೂ ನಾಡಿಶಾಸ್ತ್ರ ಪರಿಣಿತರು.
Mob. 93534 88403
ವೃಷಭ ರಾಶಿ ಭವಿಷ್ಯ (Vrushabha rashi bhavishya)
ಲೆಕ್ಕ ಪತ್ರ ಸಂಸ್ಥೆಯೊಂದರಲ್ಲಿ ಕೆಲಸ ಸಿಗಲಿದೆ, ಆಲೋಚಿಸಿದ ರೀತಿಯಲ್ಲಿ ನಿಮ್ಮ ಯೋಜನೆಗಳು ಕಾರ್ಯರೂಪಕ್ಕೆ ಬರಲಿವೆ, ನೌಕರರು ವರ್ಗಾವಣೆಗಾಗಿ ಪ್ರಯತ್ನಿಸುವುದು ಫಲಕಾರಿಯಾಗಿ ಪರಿಣಮಿಸುವುದಿಲ್ಲ, ಅಮಿಸೆಗೊಳಗಾಗಬೇಡಿ , ನಿಮಗೆ ಒಳ್ಳೆಯ ಕಾಲ ಬರುತ್ತದೆ, ಪರಿಣಮಿಸುವುದಿಲ್ಲ, ಹಣಕಾಸಿನ ಬಗ್ಗೆ ಅಲಕ್ಷ ಮಾಡಿದರೆ ಬೇರೆಯವರ ಕಡೆ ಸಾಲ ಕೇಳಬೇಕಾಗುತ್ತದೆ, ಹಣ ಹೂಡಿಕೆ ಮಾಡುವ ಕೆಲಸಗಳು ಇದ್ದರೆ ಅದು ಮುಂದೂಡುವುದು ಉತ್ತಮ, ನಿಮಗೆ ಹಿಂದಿನ ಬಾಕಿ ಬರತಕ್ಕ ಹಣವು ನಿಮ್ಮ ಕೈಗೆ ಸಿಗುತ್ತದೆ, ಸಂಗಾತಿಯ ಆಸೆಗಳು ಬೇಡಿಕೆಗಳು ಪೂರೈಸುವಿರಿ , ಆರ್ಥಿಕವಾಗಿ ಈ ಹಿಂದೆ ಅನುಭವಿಸಿದ ತೊಂದರೆಗಳು ಹೀಗಿಲ್ಲ.
ಮಿಥುನ ರಾಶಿ ಭವಿಷ್ಯ (Mithuna rashi bhavishya)
ನಿಮ್ಮ ಅಲಸ್ಯತನ ಕುಟುಂಬದ ಅಭಿವೃದ್ಧಿ ಹಾಳುಮಾಡುತ್ತದೆ, ಮನೆ ಬಾಗಿಲಿಗೆ ಬರುವ ಅವಕಾಶ ಕೈ ತಪ್ಪಿ ಹೋಗದಂತೆ ನೋಡಿಕೊಳ್ಳಿ, ಮಾತಾಪಿತೃ ವಾಕ್ಯವನ್ನು ಅಕ್ಷರಶಃ ಪರಿಪಾಲನೆ ಮಾಡುವುದನ್ನು ಮರೆಯದಿರಿ, ನಿಮ್ಮೆಲ್ಲಾ ಆಸೆ ಆಕಾಂಕ್ಷೆಗಳು ಕೈಗೂಡುತ್ತವೆ, ಹಣಕಾಸು ಸಂಪಾದನೆ ಉತ್ತಮ, ಮನೆಯಲ್ಲಿ ಕುಟುಂಬ ಸದಸ್ಯರ ಜೊತೆ ಸಂತೋಷದ ವಾತಾವರಣ, ಹೊಸ ಉದ್ಯಮ ಪ್ರಾರಂಭ ಮುಂದೂಡುವುದು ಉತ್ತಮ, ಪ್ರೇಮಿಗಳ ಮನೋಭಿಲಾಶಗಳು ನಿಯಂತ್ರಣ ಇರಲಿ, ಜಾಮೀನು ಆಗುವುದಕ್ಕಿಂತ ಮುನ್ನ ಒಂದು ಬಾರಿ ಯೋಚಿಸಿ, ದುಷ್ಟ ಜನರ ಸಹವಾಸದಿಂದ ಕಾನೂನು ಮೆಟ್ಟಿಲೇರುವ ಪ್ರಸಂಗ, ಅತಿಯಾದ ಉದ್ರಿ ವ್ಯವಹಾರ ವ್ಯಾಪಾರಸ್ಥರು ಮಾಡಬಾರದು, ಶತ್ರುಗಳು ನಿಮ್ಮನ್ನು ಇಕ್ಕಟ್ಟಿನ ಪ್ರಸಂಗಕ್ಕೆ ಸಿಲುಕಿಸಲು ಹವಣಿಸುತ್ತಾರೆ, ಕೃಷಿಕರು ಕೂಡಿಟ್ಟ ದವಸ ಧಾನ್ಯ ಏರಿಳಿತವಾಗುವ ಸಂಭವ ಈಗ ಮಾರಾಟ ಮಾಡಿ.
ಕರ್ಕಾಟಕ ರಾಶಿ ಭವಿಷ್ಯ (Karkataka rashi bhavishya)
ಉಪನ್ಯಾಸಕರಿಗೆ ಶಿಕ್ಷಣ ಸಂಸ್ಥೆಯೊಂದರಲ್ಲಿ ಖಾಯಂ ಹಾಗೂ ಅವಕಾಶ ಒದಗಿ ಬರಲಿದೆ, ಮಕ್ಕಳಿಗೆ ಉದ್ಯೋಗ ಭಾಗ್ಯ, ಹೆಣ್ಣು ಮಕ್ಕಳು ಹಿರಿಯರ ಮಾತಿಗೆ ಮನ್ನಣೆ ನೀಡಿ, ಈ ಬಾರಿ ಮದುವೆ ಚರ್ಚೆ ಯಶಸ್ವಿ,ನಿಮ್ಮ ಮನಸ್ಸಿನ ಎಲ್ಲಾ ಇಚ್ಛೆಗಳು ಒಂದೊಂದಾಗಿ ಈಡೇರುತ್ತವೆ, ಆದರೆ ನಿಲುಕದ ನಕ್ಷತ್ರ ಬಗ್ಗೆ ಯೋಚನೆ ಮಾಡಬೇಡಿ, ಅತಿ ಶೀಘ್ರದಲ್ಲಿ ಮದುವೆ ಯೋಗ ಕೂಡಿ ಬರಲಿದೆ, ಕೃಷಿಕರು ಬೆಳೆದ ಪೈರು ಒಳ್ಳೆಯದಾರಣೆ ಬರುತ್ತದೆ, ಅಕ್ಕಪಕ್ಕದ ಜಮೀನು ಮಾಲಕರ ಕಿರುಕುಳ ಸಾಕಾಗಿದೆ, ಉದ್ಯೋಗ ಕ್ಷೇತ್ರದಲ್ಲಿ ವರ್ಷಪೂರ್ತಿ ನಿಮ್ಮ ಮೇಲಾಧಿಕಾರಿಗಳ ಕಿರುಕುಳ ಸಾಕಾಗಿದೆ, ಈ ಕಡೆ ಲಾಭ ಅಂತೂ ಇಲ್ಲವೇ ಇಲ್ಲ, ನಿಮ್ಮ ಕೈಕೆಳಗಿನವರ ದರ್ಪ ಅತಿರೇಕ ಮುಟ್ಟಿದೆ, ಹೊಸ ವ್ಯಾಪಾರ ಪ್ರಾರಂಭ ಮಾಡುವವರು ತಜ್ಞರ ಸಲಹೆ ಪಡೆದುಕೊಂಡು ಮಾಡಬೇಕು, ಪದೇ ಪದೇ ಕೆಲಸಗಾರರು ಗೈರು ಹಾಜರಿ ಆಗುತ್ತಿದ್ದಾರೆ, ಷೇರು ಮಾರುಕಟ್ಟೆಗೆ ದುಡಿಕಿನಿಂದ ಹಣ ಹೂಡಿಕೆ ಮತ್ತಷ್ಟು ಸಂಕಷ್ಟಕ್ಕೆ ಗುರಿ ಮಾಡಿ ಗೋಳು ಹೊಯ್ದುಕೊಳ್ಳುತ್ತದೆ.
ಸಿಂಹ ರಾಶಿ ಭವಿಷ್ಯ (Simha rashi bhavishya)
ಮನೆಯಲ್ಲಿನ ವ್ಯವಹಾರದ ಸಮಸ್ಯೆಗಳು ಒಮ್ಮತ ಮನಸ್ಸಿನಿಂದ ದೂರವಾಗಲಿವೆ, ನಿಮ್ಮ ಪ್ರಯತ್ನದಿಂದ ಸಂಗಾತಿಯ ಜೊತೆ ಮದುವೆ ಒಪ್ಪಿಗೆ, ನಿಮ್ಮ ಬೆನ್ನ ಹಿಂದೆ ಒಳಸಂಚು ಮಾಡುವವರ ಬಗ್ಗೆ ಜಾಗೃತಿ ಇರಲಿ, ನಿಮ್ಮ ಯಾವುದೇ ಕೋರ್ಟು ಕಚೇರಿ ಕೆಲಸಗಳು ವಿಳಂಬ, ಗುತ್ತಿಗೆದಾರರ ಬರತಕ್ಕಂತಹ ಹಣ ಬಂದು ಕೈ ಸೇರುವುದು ವಿಳಂಬ, ಹೋಟೆಲ್ ಉದ್ಯಮ ತನ್ನಷ್ಟಕ್ಕೆ ತಾನೇ ಚೇತರಿಕೆ, ಬಂಧು ಮಿತ್ರರಲ್ಲಿ ಪ್ರೀತಿ ವೃದ್ಧಿ, ಹೊಸ ಸ್ಥಿರ ಆಸ್ತಿ ಖರೀದಿ ಯೋಗ ನಿಮಗಿರುತ್ತದೆ, ಹಳೆ ಸಂಗಾತಿ ಭೇಟಿಯಿಂದ ಮನಸ್ಸು ತಿಳಿಗೊಳಿಸುತ್ತದೆ, ಎಲ್ಲಾ ಬೇಡಿಕೆಗಳು ಪೂರೈಸದಿದ್ದರೂ ಹಣಕಾಸಿನ ಸಮಸ್ಯೆ ಮಾತ್ರ ನಿವಾರಣೆ, ನೌಕರನಿಗೆ ತಂಟೆ ತಕರಾರಗಳು ನಿಮ್ಮ ಬೆನ್ನು ಹತ್ತುವವು, ಮಂಗಳಕಾರ್ಯ ಅಪೇಕ್ಷಿಸಿದವರಿಗೆ ಜರುಗುವವು, ನವದಂಪತಿ ಸಂತೋಷದ ಜೀವನ ನಿಮ್ಮದಾದರು ನೀವು ಎಲ್ಲರೊಡನೆ ನಯ ವಿನಯದಿಂದ ನಡೆದುಕೊಳ್ಳಬೇಕು.
ಕನ್ಯಾ ರಾಶಿ ಭವಿಷ್ಯ (Kanya rashi bhavishya)
ಬಯಸಿದವರು ದೂರಾಗುವ ಆತಂಕ ಎದುರಾಗಬಹುದು, ಮಕ್ಕಳ ಕೆಟ್ಟ ಚಟುವಟಿಕೆಗಳಿಂದ ಬೇಸರ, ದಾಂಪತ್ಯ ಜೀವನದಲ್ಲಿ ಹೊಂದಾಣಿಕೆ ಕಷ್ಟ, ಕೃಷಿಕರು ಭೂಮಿಗಾಗಿ ಹೆಚ್ಚಿನ ಹಣವನ್ನು ವಿನಿಯೋಗಿಸುವರು, ಕೃಷಿ ತಜ್ಞರ ಸಲಹೆಗಳು ಪಡೆದರೆ ಉತ್ತಮ, ಆಸ್ತಿಯ ಕೋರ್ಟ್ ಕಛೇರಿ ವ್ಯಾಜ್ಯಗಳು ಮುಂದೂಡುವವು, ನೌಕರರು ವರ್ಗಾವಣೆಗಾಗಿ ಹೆಚ್ಚಿನ ಒತ್ತಡ ಹಾಕಬೇಕು., ಕಮಿಷನ್ ಮತ್ತು ವರ್ಗಾವಣೆ ಬಯಸಿದವರು ಯಾವುದೇ ಆಮೀಸೆ ಒಳಗಾಗದೆ ಶ್ರದ್ಧೆಯಿಂದ ಕೆಲಸ ಮಾಡುವುದು ಉತ್ತಮ, ಹೊಸ ಉದ್ಯೋಗ ಪ್ರಾರಂಭಿಸುವುದು ಬಹಳಷ್ಟು ಕಷ್ಟಕರ, ಹಳೆಯ ಬಾಕಿ ಸಾಲ ವಸುಲಾತಿ, ಜನಪ್ರತಿನಿಧಿಗಳಿಗೆ ಸಮಾಜದಲ್ಲಿ ಮನ್ನಣೆ ಗೌರವಗಳು ನಿಮಗೆ ಹೇರಳವಾಗಿ ಸಿಗುತ್ತವೆ, ನಿಮ್ಮ ಸುತ್ತಮುತ್ತಲಿನ ಕುಟುಂಬಕ್ಕೆ ನಿಮ್ಮ ಮಾತು ವೇದವಾಕ್ಯ, ನಿಮ್ಮ ಕೈಯಲ್ಲಿ ಎಷ್ಟು ನೀಗುತ್ತದೆಯೋ ಅಷ್ಟನ್ನೇ ಮಾಡುವುದು ಉತ್ತಮ ಅನಿಸುತ್ತದೆ, ಹೊಸ ಆಸ್ತಿ ಪ್ರಕ್ರಿಯೆ ಪ್ರಾರಂಭ,ಯಾರಿಗೂ ನಂಬದೇ ಸ್ವತಂತ್ರವಾಗಿ ಕಾರ್ಯನಿರ್ವಹಿಸಿ, ಹೆಣ್ಣು ಮಕ್ಕಳು ಈ ಮೈತುಂಬ ಕಣ್ಣಾಗಿ ವರ್ತಿಸಿ ಕರ್ತವ್ಯ ನಿರ್ವಹಿಸಿ, ಯಾರೊಂದಿಗೂ ಸಲುಗೆ ಬೇಡವೇ ಬೇಡ, ಮಂಗಳ ಯೋಗ ಇದೆ.
ತುಲಾ ರಾಶಿ ಭವಿಷ್ಯ (Tula rashi bhavishya)
ಆಸ್ತಿ ಸಮಸ್ಯೆಗಳು ಎಲ್ಲರೂ ಮೆಚ್ಚುವಂತೆ ಪರಿಹರಿಸಿಕೊಳ್ಳುವಿರಿ, ಕಂಪನಿಗೆ ಯೋಜನೆಗಳನ್ನು ಮಂಡಿಸಿ ಅವರು ವಿಶ್ವಾಸ ಗಳಿಸುವಲ್ಲಿ ಯಶಸ್ವಿಯಾಗುವಿರಿ, ಕೃಷಿಕರಿಗೆ ಸ್ವಲ್ಪ ಕಷ್ಟದಾಯಕವಾಗಿ ಕಂಡುಬಂದರೂ ಮುಂದೆ ಎಲ್ಲವೂ ಅನುಕೂಲವಾಗುತ್ತದೆ, ಆಸ್ತಿ ಸಮಸ್ಯೆಯಿಂದಾಗಿ ಕೋರ್ಟು ಕಚೇರಿ ಎಂದು ಅಲಿಯದೆ ಸಂಧಾನ ಮೂಲಕ ಪರಿಹರಿಸಿಕೊಳ್ಳಿ, ನೌಕರನಿಗೆ ಅನಾನುಕೂಲವಾದ ಸ್ಥಳಕ್ಕೆ ವರ್ಗಾವಣೆ ಸಂಭವ, ಉದ್ಯೋಗಿಗಳಿಗೆ ಮೇಲಾಧಿಕಾರಿಯಿಂದ ಕಿರಿಕಿರಿ ಕೆಳಗಿನವರಿಂದ ಒಳಸಂಚು ಸಾಕು ಸಾಕಾಗಿದೆ, ಇವರಿಗೆ ಕಡಿವಾಣ ಹಾಕುವುದು ಉತ್ತಮ, ರಿಯಲ್ ಎಸ್ಟೇಟ್ ಉದ್ಯಮದಾರರು ಅಲಕ್ಷ ವಹಿಸಿದರೆ ತುಂಬಾ ನಷ್ಟ ಅನುಭವಿಸಬೇಕಾಗಿದೆ, ವಜಾಗೊಂಡ ನೌಕರರು ತಜ್ಞರ ಅಥವಾ ಕಾನೂನು ಪರಿಣಿತರ ಸಲಹೆಯನ್ನು ಪಡೆದುಕೊಂಡು ಮುಂದುವರೆಯಿರಿ, ವ್ಯಾಪಾರಸ್ಥರು ಹೊಸದೇನನ್ನು ಮಾಡದೆ ಹಾಗೆ ಮುಂದುವರೆಯಿರಿ, ಬಂಧುಗಳಿಗೆ ಸಹಾಯ ಕೇಳಬೇಡಿರಿ, ಹಣಕಾಸಿನ ಸಮಸ್ಯೆ ನಿವಾರಣೆಯಿಂದ ಮನಸ್ಸಿಗೆ ಸಂತಸ, ಪ್ರಜಾತಿ ಮಿತ್ರರು ಸಕಾಲಕ್ಕೆ ಸಹಕಾರ ತೋರಿಸುವವರು.
ವೃಶ್ಚಿಕ ರಾಶಿ ಭವಿಷ್ಯ (Vrishchika rashi bhavishya)
ಸಂಸ್ಕರಿತ ಆಹಾರ ಪದಾರ್ಥಗಳ ಉದ್ಯಮದಾರರಿಗೆ ಆರ್ಥಿಕ ಚೇತರಿಕೆ, ಗುತ್ತಿಗೆದಾರರಿಗೆ ಬಾಕಿ ಇರುವ ಹಣ ವಸುಲಿಯಾಗಲಿದೆ, ಸಾಲದ ಹಣ ಕೈ ಸೇರಲಿದೆ, ಕೋರ್ಟ್ ತೀರ್ಪು ಒಂದು ಹಂತಕ್ಕೆ ಬಂದು ಚೇತರಿಕೆಯನ್ನು ತೋರಿಸುತ್ತದೆ, ಮುನಿಸಿಕೊಂಡ ದಂಪತಿಗಳು ಮತ್ತೆ ಸೇರುವ ಬಯಕೆ, ಸಾಲ ಕೊಟ್ಟರೆ ಕಷ್ಟ ತಪ್ಪಿದ್ದಲ್ಲ, ಸ್ವತಂತ್ರವಾದ ಉದ್ಯಮ ಪ್ರಾರಂಭ ಮಾಡಿ, ಪ್ರೇಮಿಗಳು ಎಲ್ಲರೊಡನೆ ಹಿತಮಿತವಾಗಿ ಬೆರೆತು ಮದುವೆಗೆ ಒಪ್ಪಿಸಿ,ಕೃಷಿ ಜಮೀನು ಅಥವಾ ಮನೆಯ ಕೊಳ್ಳುವ ಯೋಗವಿದೆ,ಕೈ ಹಿಡಿದ ಕೆಲಸ ಕಾರ್ಯಗಳು ತಡವಾದರೂ ಜಯ ಲಭಿಸುತ್ತದೆ, ಆದಾಯ ಉತ್ತಮ,ಬುದ್ಧಿವಂತಿಕೆಯ ಮಾತಿನಲ್ಲಿ ನಿಮ್ಮ ಕೆಲಸ ಸಾಧಿಸಿಕೊಳ್ಳಿ, ಹಣಕಾಸಿನ ಕೊರತೆ ಬರುತ್ತದೆ ಎಚ್ಚರವಹಿಸಿ,ವಾದ ವಿವಾದಗಳು ಬೇಡ,ಹಳೆಯ ಸಂಗಾತಿಗೆ ಆರ್ಥಿಕ ಸಂಕಷ್ಟದಿಂದ ಪಾರಾಗಲು ತಾವು ಸಹಾಯ ಮಾಡುವಿರಿ, ನಿಮ್ಮ ಪ್ರೀತಿಯ ಸಂಗಾತಿಗೆ ಶಾಶ್ವತ ಪರಿಹಾರ ಕೊಡಲು ಸಫಲರಾಗುವಿರಿ, ಆಪ್ತ ಸಂಬಂಧಿಕರ ಬೆಂಬಲದಿಂದ ಹೊಸ ಉದ್ಯಮ ಪ್ರಾರಂಭ.
ಧನಸ್ಸು ರಾಶಿ ಭವಿಷ್ಯ (Dhanu rashi bhavishya)
ಮನೆಯಲ್ಲಿ ತಯಾರಿಸಿದ ಆಹಾರ ಪದಾರ್ಥ ಉದ್ಯಮದಾರರಿಗೆ ಭಾರಿ ಲಾಭ, ಮಕ್ಕಳು ಕಾನೂನಿಗೆ ವಿರುದ್ಧ ಕೆಲಸಗಳಿಂದ ತೊಂದರೆ, ಈ ವ್ಯವಹಾರದಲ್ಲಿ ಧನ ಲಾಭ ಪಡೆಯುವಿರಿ, ಒತ್ತಡದ ಕೆಲಸದ ನಡುವೆ ಕುಟುಂಬ ಮರೆಯದಿರಿ, ಪತ್ನಿಯ ಕಷ್ಟ ಸುಖ ಅರೆಯಿರಿ, ಕೆಲವರು ಹಣಕಾಸಿನ ಸಮಸ್ಯೆ ಎದುರಿಸುವಿರಿ ಮಾತಾ ಪಿತೃ ಸಲಹೆ ಪಡೆಯುವಿರಿ, ಮಧ್ಯಸ್ಥಿಕೆ ವಹಿಸಿದ ಹಣಕ್ಕೆ ತೊಂದರೆಗೊಳಗಾಗಬಹುದು, ಪ್ರೀತಿ ಪ್ರೇಮ ಪ್ರಣಯ ನಿಮ್ಮ ಅಮೂಲ್ಯ ಸಮಯ ಹಾಳು ಮಾಡಬಹುದು, ಹಳೆಯ ಸಂಗಾತಿ ಜೊತೆ ಪುನರ್ಮಿಲನ ಸಾಧ್ಯತೆ, ಮಾರಾಟ ಪ್ರತಿನಿಧಿಗಳಿಗೆ ಗೃಹ ವಿಚಾರದಲ್ಲಿ ನಿರಂತರಾದವರಿಗೆ ಹೆಚ್ಚಿನ ಧನ ಲಾಭ, ಗ್ರಹ ಕೈಗಾರಿಕೆಯಲ್ಲಿ ನಿರತರಾದ ಗೃಹಿಣಿಯರು ಮುಂಚೂಣಿಯಲ್ಲಿ ಇರುತ್ತಾರೆ, ನೂತನ ವ್ಯಾಪಾರ ಅಥವಾ ಸಂಸ್ಥೆ ಪ್ರಾರಂಭ, ಪಾಲುಗಾರಿಕೆ ವ್ಯಾಪಾರ ಮುಂದುವರೆಯಲಿದೆ.
ಮಕರ ರಾಶಿ (Makara rashi bhavishya)
ಅನಿರೀಕ್ಷಿತ ಕೆಲಸದಲ್ಲಿ ತೊಂದರೆ, ಹಿಂದೆ ಮಾಡಿರುವ ತಪ್ಪು ಇಂದು ಬೆಳಕಿಗೆ ಬರಲಿದೆ, ಮೇಲಾಧಿಕಾರಿಯ ಕಪಿಮುಷ್ಠಿಯಲ್ಲಿ ಸಿಲುಕುವಿರಿ, ಹಳೆಯ ಸಂಗಾತಿಗೆ ಆರ್ಥಿಕ ಸಂಕಷ್ಟದಿಂದ ಪಾರಾಗಲು ತಾವು ಸಹಾಯ ಮಾಡುವಿರಿ, ನಿಮ್ಮ ಪ್ರೀತಿಯ ಸಂಗಾತಿಗೆ ಶಾಶ್ವತ ಪರಿಹಾರ ಕೊಡಲು ಸಫಲರಾಗುವಿರಿ, ಆಪ್ತ ಸಂಬಂಧಿಕರ ಬೆಂಬಲದಿಂದ ಹೊಸ ಉದ್ಯಮ ಪ್ರಾರಂಭ,ಈ ವ್ಯವಹಾರದಲ್ಲಿ ಧನ ಲಾಭ ಪಡೆಯುವಿರಿ, ಒತ್ತಡದ ಕೆಲಸದ ನಡುವೆ ಕುಟುಂಬ ಮರೆಯದಿರಿ, ಪತ್ನಿಯ ಕಷ್ಟ ಸುಖ ಅರೆಯಿರಿ, ಕೆಲವರು ಹಣಕಾಸಿನ ಸಮಸ್ಯೆ ಎದುರಿಸುವಿರಿ ಮಾತಾ ಪಿತೃ ಸಲಹೆ ಪಡೆಯುವಿರಿ, ಮಧ್ಯಸ್ಥಿಕೆ ವಹಿಸಿದ ಹಣಕ್ಕೆ ತೊಂದರೆಗೊಳಗಾಗಬಹುದು, ಪ್ರೀತಿ ಪ್ರೇಮ ಪ್ರಣಯ ನಿಮ್ಮ ಅಮೂಲ್ಯ ಸಮಯ ಹಾಳು ಮಾಡಬಹುದು, ಹಳೆಯ ಸಂಗಾತಿ ಜೊತೆ ಪುನರ್ಮಿಲನ ಸಾಧ್ಯತೆ.
ಕುಂಭ ರಾಶಿ ಭವಿಷ್ಯ (Kumba rashi bhavishya)
ಜವಾಬ್ದಾರಿ ಭಾಗ್ಯ, ಗಮನ ಹರಿಸಿ, ಎಲ್ಲಾ ನಮೂನೆಯ ನಟ ನಟಿಯರಿಗೆ ಬೇಡಿಕೆ ಭಾಗ್ಯ, ರಂಗಭೂಮಿ ಕಲಾವಿದರಿಗೆ ಹಣಕಾಸಿನಲ್ಲಿ ತೊಂದರೆ, ಇಂದು ಅತ್ಯಂತ ಪ್ರೀತಿಯ ಕನಸು ನನಸಾಗುತ್ತದೆ, ವ್ಯಾಪಾರದಲ್ಲಿ ಉತ್ತಮ ಲಾಭ ಗಳಿಸುವಿರಿ, ನಿಮ್ಮ ಪ್ರಿಯತಮೆ ಜೊತೆ ವಾದಗಳಿಗೆ ಕಾರಣರಾಗುವಿರಿ, ವಿವದಾತ್ಮಕ ವಿಷಯಗಳ ಬಗ್ಗೆ ಚರ್ಚಿಸಬೇಡಿ, ಪತ್ನಿಯ ಸಹಾಯವನ್ನು ಗೌರವದಿಂದ ಸ್ವೀಕರಿಸಿ, ಉದ್ಯೋಗದ ಸಮಸ್ಯೆ ನಿವಾರಣೆಗಾಗಿ ಹಣಕಾಸು ನೀಡಲು ಸಿದ್ದರಾಗುತ್ತಿರಿ, ಸಾಮಾಜಿಕ ಸಮಾರಂಭಗಳು ಮತ್ತು ಪ್ರಭಾವಿ ಜನರೊಡನೆ ಬಾಂಧವ್ಯ ವೃದ್ಧಿ, ವಿದೇಶದಲ್ಲಿ ವ್ಯಾಪಾರ ಆರಂಭಿಸುವುದಕ್ಕಾಗಿ ಹಣದ ಲಾಭ ಪಡೆಯುವಿರಿ, ಸಂಗಾತಿಯ ಸೇವೆ ನಿರ್ಲಿಕ್ಷಿಸಿದಲ್ಲಿ ನಿಮ್ಮ ಮನ ಶಾಂತಿಗೆ ಭಂಗ, ಅಜ್ಞಾತ ಮೂಲಗಳಿಂದ ಹಣ ಸಿಗಲಿದೆ ಇದರಿಂದ ಆರ್ಥಿಕ ಸಮಸ್ಯೆ ನಿವಾರಣೆ, ನಿಮ್ಮ ಸಂಗಾತಿಯ ಮನಸ್ಸು ಮಗುವಿನಂಥ ಮತ್ತು ಮುಗ್ಧ ಮನಸ್ಸು ದ್ರೋಹ ಮಾಡಬೇಡಿ.
ಮೀನ ರಾಶಿ ಭವಿಷ್ಯ (Meena rashi bhavishya)
ಪಾರ್ಟ್ ಟೈಮ್ ಅಧ್ಯಾಪಕರಿಗೆ ಸಿಹಿ ಸಂದೇಶ, ಅತಿಥಿ ಉಪನ್ಯಾಸಕರಿಗೆ ಖಾಯಂ ಆಗುವ ಅವಕಾಶ ಒದಗಿ ಬರಲಿವೆ, ಸಂಸ್ಥೆಯ ಹೆಚ್ಚಿನ ಜವಾಬ್ದಾರಿ ನಿಮ್ಮ ಹೆಗಲಿಗೆ ಬೀಳಲಿದೆ, ಮದುವೆಯಾಗಿ ತುಂಬಾ ವರ್ಷಗಳಾಯಿತು ಮಕ್ಕಳಾಗಲಿಲ್ಲ ಎಂಬ ಚಿಂತೆ, ವ್ಯಾಪಾರಕ್ಕೆ ಹೂಡಿಕೆ ಮಾಡಿರುವ ಹಣಕಾಸಿನ ಬಗ್ಗೆ ಚಿಂತೆ, ಉದ್ಯೋಗದಲ್ಲಿ ಇಲ್ಲಸಲ್ಲದ ಆರೋಪ, ಪರಸ್ಪರ ಇಷ್ಟಪಟ್ಟವರು ಮದುವೆ ಕಾರ್ಯ ನೆರವೇರಲಿದೆ, ಉದ್ಯೋಗದಲ್ಲಿ ಕಿರುಕುಳ ತಾಳಲಾರದೆ ಕೆಲಸ ಬಿಡುವ ಯೋಚನೆ, ಸಾಲಗಾರರಿಂದ ಕಿರುಕುಳ, ವಸ್ತ್ರ ವ್ಯಾಪಾರಸ್ಥರಿಗೆ ಮುಂದಗತಿಯ ಲಾಭ, ಗೃಹ ಕಟ್ಟಡ ಸಾಮಗ್ರಿಗಳ ಮಾರಾಟಗಾರರಿಗೆ ಧನ ಲಾಭ, ಉಪನ್ಯಾಸಕರ ಮಕ್ಕಳಿಗೆ ಮದುವೆ ಯೋಗ, ಆದರೆ ಕೆಲವರು ಮಕ್ಕಳ ಹಠ, ಸ್ವೀಟ್ಮಾರ್ಟ್,ಬೇಕರಿ, ಕಾಂಡಿಮೆಂಟ್ಸ್ ಮಾಲಕರಿಗೆ ವ್ಯಾಪಾರದಲ್ಲಿ ಅಧಿಕ ಲಾಭ.
ಜಾತಕ ಆಧಾರದ (ಜನ್ಮ ದಿನಾಂಕ ಮತ್ತು ಸಮಯ ತಿಳಿಸಿದರೆ ಜಾತಕ ಬರೆದು ತಿಳಿಸಲಾಗುವುದು) ಜಾತಕದ ಆಧಾರ ಹಾಗೂ ಹಸ್ತಸಾಮುದ್ರಿಕೆ ಆಧಾರ ಮೇಲೆ ವಿವಾಹ, ಪ್ರೇಮ ವಿವಾಹ, ಪ್ರೇಮಿಗಳಲ್ಲಿ ಮನಸ್ತಾಪ, ಮದುವೆ ಸಾಲಾವಳಿ, ದಾಂಪತ್ಯ ಕಲಹ, ಕುಟುಂಬ ಕಲಹ, ಅತ್ತೆ-ಸೊಸೆ ಜಗಳ, ಸಂತಾನ ಭಾಗ್ಯ, ಸಾಲ ಬಾಧೆ, ಶತ್ರುಗಳಿಂದ ತೊಂದರೆ, ಹಣಕಾಸು ವ್ಯವಹಾರದಲ್ಲಿ ನಷ್ಟ, ವ್ಯಾಪಾರ ನಷ್ಟ, ಉದ್ಯೋಗದಲ್ಲಿ ಕಿರುಕುಳ, ವಿದೇಶ ಪ್ರವಾಸ, ಆಸ್ತಿ ಖರೀದಿ, ಜನವಶ ಧನವಶ, ಜನ್ಮ ರಾಶಿ ನಕ್ಷತ್ರಗಳ ಮೇಲೆ ವ್ಯಾಪಾರ, ರಾಶಿಗಳಿಗೆ ಅನುಗುಣವಾಗಿ ಜನ್ಮರಾಶಿ ಹರಳು, ಇನ್ನು ಮುಂತಾದ ಸಮಸ್ಯೆಗಳಿಗೆ ಸೂಕ್ತ ಪರಿಹಾರ ಹಾಗೂ ಮಾರ್ಗದರ್ಶನ ನೀಡಲಾಗುವುದು. ನಿಮ್ಮ ಯಾವುದೇ ಸಮಸ್ಯೆಗಳ ಸಮಾಲೋಚನೆಗಾಗಿ ಕರೆ ಮಾಡಿರಿ.
“ಆಚಾರ್ಯ ಗುರು ಪರಂಪರಿತಾ ಜ್ಯೋತಿಷ್ಯರು”
ಸೋಮಶೇಖರ್ ಗುರೂಜಿB.Sc
ಜ್ಯೋತಿಷ್ಯ ಶಾಸ್ತ್ರ, ವಾಸ್ತುಶಾಸ್ತ್ರ, ಸಂಖ್ಯಾಶಾಸ್ತ್ರ ಹಾಗೂ ನಾಡಿಶಾಸ್ತ್ರ ಪರಿಣಿತರು.
Mob. 93534 88403