ಗದಗ: ಚುನಾವಣೆ ಸಂದರ್ಭದಲ್ಲಿ ಎಲ್ಲಾ ರಾಜಕೀಯ ಪಕ್ಷಗಳ ಗಿಫ್ಟ್ ಪಾಲಿಟಕ್ಸ್ ಬಗ್ಗೆ ಗೊತ್ತಿದೆ. ಈಗ ಗದಗದಲ್ಲಿ BJP ಕಾರ್ಯಕರ್ತರು ಪೆಟ್ರೋಲ್ ಉಚಿತವಾಗಿ ನೀಡಿದ್ದಾರೆ.
ಹೌದು, ಕೇಂದ್ರ ಸಚಿವೆ ಸ್ಮೃತಿ ಇರಾನಿ ನೇತೃತ್ವದಲ್ಲಿ ಗದಗದಲ್ಲಿ ಬೈಕ್ Rally ನಡೆಸಲಾಗಿತ್ತು. ಈ ವೇಳೆ ಪಕ್ಷದ ಕಾರ್ಯಕರ್ತರು Rallyಗೆ ಬಂದ ಬೈಕ್‌ಗಳಿಗೆ ಪೆಟ್ರೋಲ್ ತುಂಬಿಸಿಕೊಳ್ಳಲು ಕೂಪನ್ ನೀಡಿದ್ದರು. ಅವಕಾಶ ಸಿಕ್ಕಿದ್ದೇ ತಡ.. ಕೂಪನ್‌ಗಾಗಿ ಜನ ಮುಗಿಬಿದ್ದು ಉಚಿತ ಪೆಟ್ರೋಲ್ ತುಂಬಿಸಿಕೊಂಡರು. ಪೆಟ್ರೋಲ್ ಬಂಕ್ ಫುಲ್ ರಶ್ ಆಗಿತ್ತು.
ಇದನ್ನು ಓದಿ: Adhar Card:: ರಿಜಿಸ್ಟರ್ ಮೊಬೈಲ್ ಸಂಖ್ಯೆ ಇಲ್ಲದೆಯೂ ‘ಆಧಾರ್’ ಕಾರ್ಡ್ ಹೀಗೆ ಡೌನ್‌ಲೋಡ್ ಮಾಡಿ!