ಮೊಟ್ಟೆಯ ಸೇವನೆಯಿಂದ ಉಪಯೋಗ:
ಮೊಟ್ಟೆ ಸೇವನೆ (eating eggs) ಆರೋಗ್ಯಕ್ಕೆ ಬಹಳ ಒಳ್ಳೆಯದು. ಹೃದಯದ (heart) ಆರೋಗ್ಯಕ್ಕೂ ಮೊಟ್ಟೆ ತುಂಬಾ ಸಹಕಾರಿ ಎಂದು ಅಧ್ಯಯನವೊಂದು ಬಹಿರಂಗಪಡಿಸಿದೆ.
ಹೌದು, ವಾರಕ್ಕೆ 5 ಅಥವಾ ಅದಕ್ಕಿಂತ ಹೆಚ್ಚಿನ ಮೊಟ್ಟೆ ಸೇವಿಸುವುದರಿಂದ ರಕ್ತದೊತ್ತಡ (blood pressure), ಟೈಪ್ 2 ಮಧುಮೇಹ (diabetes), ರಕ್ತದಲ್ಲಿ ಸಕ್ಕರೆ ಪ್ರಮಾಣವನ್ನು ಕಡಿಮೆ ಮಾಡುತ್ತದೆ ಎನ್ನಲಾಗಿದೆ.
ರಕ್ತದ ಹರಿವನ್ನು ಸುಧಾರಿಸುತ್ತದೆ. ಜೀರ್ಣಕ್ರಿಯೆಯನ್ನು (digestion) ಸುಧಾರಿಸುತ್ತದೆ. ಮಧುಮೇಹಿಗಳ ಆರೋಗ್ಯಕ್ಕೂ ಉತ್ತಮವಾಗಿದ್ದು, ಬೆಳಗ್ಗಿನ ಉಪಹಾರದಲ್ಲಿ ಮೊಟ್ಟೆ (egg) ಉತ್ತಮ ಆಯ್ಕೆಯಾಗಿದೆ.