ಫೋನ್ ಕಳವಾದ ತಕ್ಷಣ ಹೀಗೆ ಮಾಡಿ:
➤ ಫೋನ್ ಕಳವಾದ ತಕ್ಷಣ ಮೊದಲನೆಯದಾಗಿ, ನಿಮ್ಮ ಸಿಮ್ ಕಾರ್ಡ್ ಬ್ಲಾಕ್ ಮಾಡಿಸಿ. SIM ನಿರ್ಬಂಧಿಸುವುದು ಎಂದರೆ OTP ಮೂಲಕ ಮಾಡಬಹುದಾದ ಪ್ರತಿಯೊಂದು ಅಪ್ಲಿಕೇಶನ್ ಅನ್ನು ಬ್ಲಾಕ್ ಮಾಡುವುದು
➤ ಮೊಬೈಲ್ ಬ್ಯಾಂಕಿಂಗ್ ಸೇವೆಗಳನ್ನು ಸ್ಥಗಿತಗೊಳಿಸಿ
➤ ನಿಮ್ಮ ಪಾವತಿ ಅಪ್ಲಿಕೇಶನ್‌ಗಳ ದುರುಪಯೋಗವನ್ನು ತಡೆಯಲು UPI ಪಾವತಿಗಳನ್ನು ನಿಷ್ಕ್ರಿಯಗೊಳಿಸಿ
➤ ಎಲ್ಲಾ ಮೊಬೈಲ್ ವ್ಯಾಲೆಟ್‌ಗಳನ್ನು ನಿಷ್ಕ್ರೀಯ ಮಾಡಿ
➤ ಪೊಲೀಸರಿಗೂ ದೂರು ನೀಡಿ
ವಿಜಯಪ್ರಭ.ಕಾಂ ಫಾಲೋ ಮಾಡಿ
ಕ್ಷಣ ಕ್ಷಣದ ಮಾಹಿತಿಗಾಗಿ Vijayaprabha WhatsApp Group ಫಾಲೋ ಮಾಡಿ ಮಹತ್ವದ ಮಾಹಿತಿಗಾಗಿ Vijayaprabha Facebook Page ಫಾಲೋ ಮಾಡಿ ವೈವಿಧ್ಯಮಯ ಸುದ್ದಿಗಳಿಗಾಗಿ Vijayaprabha Twitter ಪೇಜ್ ಫಾಲೋ ಮಾಡಿ