➤ ಚೀನಾ: ವಿದ್ಯುತ್ ಶಾಕ್ ಕೊಟ್ಟು ಮರಣದಂಡನೆ, ಪುರುಷತ್ವ ಹರಣ.
➤ ಅಫ್ಘಾನಿಸ್ತಾನ: ಅಪರಾಧಿಯ ತೆಲೆಗೆ ಗುಂಡೇಟು.
➤ ಸೌದಿ ಅರೇಬಿಯಾ: 4 ದಿನಗಳಲ್ಲಿ ಸಾರ್ವಜನಿಕವಾಗಿ ಕತ್ತಿಯಿಂದ ಕತ್ತರಿಸಲಾಗುತ್ತದೆ.
➤ ಉತ್ತರ ಕೊರಿಯಾ: ತಲೆಗೆ ಗುಂಡೇಟು.
➤ ಯುಎಇ: 7 ದಿನದಲ್ಲಿ ಗಲ್ಲು ಶಿಕ್ಷೆ.
➤ ಗ್ರೀಸ್: ಕಂಬಕ್ಕೆ ಕಟ್ಟಿ ಬೆಂಕಿ ಹಚ್ಚಿ ಸಾಯಿಸುವುದು.
➤ ಈಜಿಪ್ಟ್: ಸಾರ್ವಜನಿಕವಾಗಿ ಗಲ್ಲು ಶಿಕ್ಷೆ.
➤ ಇಸ್ರೇಲ್: ಕನಿಷ್ಠ 4ರಿಂದ 16 ವರ್ಷ ಜೈಲು ಶಿಕ್ಷೆ.