1890ರ ಭಾರತೀಯ ದಂಡ ಸಂಹಿತೆಯ (IPC) ಸೆಕ್ಷನ್ 441ರ ಪ್ರಕಾರ, ಇನ್ನೊಬ್ಬ ವ್ಯಕ್ತಿಗೆ ಸೇರಿದ ಆಸ್ತಿಗೆ ಯಾರಾದರೂ ಅಕ್ರಮವಾಗಿ ಪ್ರವೇಶಿಸಿದರೆ ಅದನ್ನು ಅತಿಕ್ರಮಣ ಪ್ರವೇಶ ಎನ್ನಲಾಗುತ್ತದೆ.
ಇದಕ್ಕೆ IPC ಸೆಕ್ಷನ್ 447ರ ಅಡಿ ದಂಡ, 3 ತಿಂಗಳವರೆಗೆ ಜೈಲುಶಿಕ್ಷೆ ವಿಧಿಸಲಾಗುತ್ತದೆ. ಸೂಕ್ತ ದಾಖಲೆಗಳೊಂದಿಗೆ ಕೋರ್ಟ್ಗೆ ಅರ್ಜಿ ಸಲ್ಲಿಸುವ ಮೂಲಕ ನೀವು ಅತಿಕ್ರಮಣವನ್ನು ಪ್ರಶ್ನಿಸಬಹುದು. ಕಾನೂನು ವೆಚ್ಚ ಉಳಿಸಲು ಮಧ್ಯಸ್ಥಿಕೆ ಆಯ್ಕೆ ಮಾಡಿಕೊಳ್ಳಬಹುದು.