ನೀವು ಪರಸ್ಪರ ವಿಚ್ಛೇದನ ಪಡೆಯುವುದು, ಬಿಡುವುದು ನಿಮ್ಮ ವೈಯಕ್ತಿಕ ವಿಷಯ. ಇದರಿಂದ ನಿಮ್ಮ ಕೆಲಸಕ್ಕೆ ಯಾವುದೇ ತೊಂದರೆಯೂ ಆಗುವುದಿಲ್ಲ.
ಇಬ್ಬರೂ ಪರಸ್ಪರ ಒಪ್ಪಿಗೆಯಿಂದ ವಿಚ್ಛೇದನಕ್ಕೆ ಕೇಸ್ ದಾಖಲಿಸಿದರೆ 6 ತಿಂಗಳ ನಂತರ 18 ತಿಂಗಳೊಳಗೆ ವಿಚ್ಛೇದನದ ಆದೇಶ ಸಿಗುತ್ತದೆ. 6 ತಿಂಗಳೊಳಗೆ ಮಧ್ಯಸ್ಥಿಕೆಯಡಿ ಸಮಸ್ಯೆ ಬಗೆಹರಿಸಿಕೊಳ್ಳಬಹುದು. ಒಂದುವೇಳೆ ವಿಚ್ಛೇದನವೇ ಅಂತಿಮ ಎನ್ನುವುದಾದರೆ ನಿಮ್ಮ ಊರಿನ ಕೌಟುಂಬಿಕ ನ್ಯಾಯಾಲಯದಲ್ಲಿ ಪ್ರಕರಣ ದಾಖಲಿಸಿ.
ವಿಜಯಪ್ರಭ.ಕಾಂ ಫಾಲೋ ಮಾಡಿ
ಕ್ಷಣ ಕ್ಷಣದ ಮಾಹಿತಿಗಾಗಿ Vijayaprabha WhatsApp Group ಫಾಲೋ ಮಾಡಿ ಮಹತ್ವದ ಮಾಹಿತಿಗಾಗಿ Vijayaprabha Facebook Page ಫಾಲೋ ಮಾಡಿ ವೈವಿಧ್ಯಮಯ ಸುದ್ದಿಗಳಿಗಾಗಿ Vijayaprabha Twitter ಪೇಜ್ ಫಾಲೋ ಮಾಡಿ