☸linkpan.licindia.in/UIDSedingWebApp/getPolicyPANStatus ಗೆ ಭೇಟಿ ನೀಡಿ ಮತ್ತು ಲಾಗಿನ್ ಮಾಡಿ
☸ LIC ಪಾಲಿಸಿ ಸಂಖ್ಯೆಯನ್ನು ನಮೂದಿಸಿ
☸ ನಂತರ ಹುಟ್ಟಿದ ದಿನಾಂಕದ ಮಾಹಿತಿಯನ್ನು ಭರ್ತಿ ಮಾಡಿ
☸ ಪ್ಯಾನ್ ಕಾರ್ಡ್ ವಿವರಗಳನ್ನು ನಮೂದಿಸಿ ಮತ್ತು ಕ್ಯಾಪ್ಚಾ ತುಂಬುವ ಮೂಲಕ ಸಲ್ಲಿಸಿ
☸ ಈ ಎಲ್ಲಾ ಆಯ್ಕೆ ಬಳಿಕ ನಿಮ್ಮ ಸ್ಕ್ರೀನ್ PAN ಲಿಂಕ್ ಮಾಹಿತಿಯನ್ನು ತೋರಿಸುತ್ತದೆ