ಬೇಸಿಗೆಕಾಲ ಆರಂಭದಲ್ಲಿ ಚರ್ಮದ ಸಮಸ್ಯೆ ತಲೆದೂರಲಿದ್ದು, ಬೇಸಿಗೆ ಆರಂಭದಲ್ಲಿ ಮೈಮೇಲೆ ಅಲರ್ಜಿ ಕಂಡುಬರಲಿದೆ.
ಹೌದು, ತಾಪಮಾನದಲ್ಲಿ ದಿಢೀರ್ ಬದಲಾವಣೆಯಿಂದಾಗಿ ತ್ವಚೆಯ ಮೇಲೆ ಪರಿಣಾಮ ಬೀರಲಿದ್ದು, ಬೆವರು ಶಿಲೀಂಧ್ರ ಮತ್ತು ಬ್ಯಾಕ್ಟೀರಿಯಾದ ಸೋಂಕಿನ ಅಪಾಯವನ್ನು ಹೆಚ್ಚಿಸುತ್ತದೆ.
ಅನೇಕ ಜನರು ಬಿಸಿಲಿನಲ್ಲಿ ಚರ್ಮದ ಅಲರ್ಜಿ ಅನುಭವಿತ್ತಾರೆ. ಚರ್ಮದ ಕಾಯಿಲೆ ಇರುವವರು ಬೇಸಿಗೆಯಲ್ಲಿ ಹಲವು ರೀತಿಯ ಸೋಂಕುಗಳಿಗೆ ತುತ್ತಾಗುತ್ತಾರೆ.
ಚರ್ಮದ ಈ ಅಲರ್ಜಿಗೆ ಮನೆ ಮದ್ದು ಮಾಡಬಹುದಾದರೂ ಬೇಸಿಗೆಯ ಆರಂಭದಲ್ಲಿ ಕಾಡುವ ಸಮಸ್ಯೆಗೆ ವೈದ್ಯರ ಬಳಿ ತೆರಳುವುದೇ ಉತ್ತಮ.
ವಿಜಯಪ್ರಭ.ಕಾಂ ಫಾಲೋ ಮಾಡಿ
ಕ್ಷಣ ಕ್ಷಣದ ಮಾಹಿತಿಗಾಗಿ Vijayaprabha WhatsApp Group ಫಾಲೋ ಮಾಡಿ ಮಹತ್ವದ ಮಾಹಿತಿಗಾಗಿ Vijayaprabha Facebook Page ಫಾಲೋ ಮಾಡಿ ವೈವಿಧ್ಯಮಯ ಸುದ್ದಿಗಳಿಗಾಗಿ Vijayaprabha Twitter ಪೇಜ್ ಫಾಲೋ ಮಾಡಿ