ಸ್ಮಾಟ್ಫೋನ್, ಟಾಬ್ಲೆಟ್ಸ್, ಟಿವಿ, ಕಂಪ್ಯೂಟರ್ ನ ಕೆಲಸಗಳಿಂದ ಜನರ ಕಣ್ಣಿನ ದೃಷ್ಟಿಯ ಸಮಸ್ಯೆ ಹೆಚ್ಚಾಗುತ್ತಿದ್ದು, ಇದು ದೃಷ್ಟಿಯನ್ನು ಕಸಿದುಕೊಳ್ಳುತ್ತಿದೆ.
ಹೌದು, ಜನರಲ್ಲಿ ಕಂಪ್ಯೂಟರ್ ವಿಷನ್ ಸಿಂಡ್ರೋಮ್ ಸಮಸ್ಯೆ ಅಧಿಕವಾಗುತ್ತಿದೆ. ಕಣ್ಣಿನ ಆಯಾಸ, ಒಣಕಣ್ಣು, ತಲೆನೋವಿನಂತ ಸಮಸ್ಯೆ ಜನರನ್ನು ಅಧಿಕವಾಗಿ ಕಾಡುತ್ತಿದೆ. ಡ್ರಾಪ್ ಬಳಸಿ, ಬ್ರೇಕ್ ತೆಗೆದುಕೊಳ್ಳಿ, ಒದ್ದೆ ಬಟ್ಟೆಯ ಶಾಖ ನೀಡಿ, ಕಣ್ಣಿಗೆ ಮಸಾಜ್ ನೀಡಿ, ಸೂರ್ಯನ ಕಿರಣಕ್ಕೆ ಕಣ್ಣಾಡಿಸಿ ಕಣ್ಣನ್ನು ರಕ್ಷಣೆ ಮಾಡಬಹುದು.
ವಿಜಯಪ್ರಭ.ಕಾಂ ಫಾಲೋ ಮಾಡಿ
ಕ್ಷಣ ಕ್ಷಣದ ಮಾಹಿತಿಗಾಗಿ Vijayaprabha WhatsApp Group ಫಾಲೋ ಮಾಡಿ ಮಹತ್ವದ ಮಾಹಿತಿಗಾಗಿ Vijayaprabha Facebook Page ಫಾಲೋ ಮಾಡಿ ವೈವಿಧ್ಯಮಯ ಸುದ್ದಿಗಳಿಗಾಗಿ Vijayaprabha Twitter ಪೇಜ್ ಫಾಲೋ ಮಾಡಿ