ಕರ್ನಾಟಕ ಪೋಸ್ಟ್ ಆಫೀಸ್ ಇಲಾಖೆಯಲ್ಲಿ 3036 ಹುದ್ದೆಗಳ ನೇಮಕಾತಿಗೆ ಅರ್ಜಿ ಆಹ್ವಾನಿಸಿದ್ದು, ಅರ್ಜಿ ಸಲ್ಲಿಸಲು ನಾಳೆ (ಫೆಬ್ರುವರಿ 16) ಕೊನೆ ದಿನವಾಗಿದೆ
ಹುದ್ದೆಗಳ ವಿವರ :
ಹುದ್ದೆಯ ಹೆಸರು: ಕರ್ನಾಟಕ ಪೋಸ್ಟ್ ಆಫೀಸ್ ಇಲಾಖೆಯಲ್ಲಿ ಪೋಸ್ಟ್ ಮಾಸ್ಟರ್, ಗ್ರಾಮೀಣ ಡಾಕ್ ಸೇವಕ್ ಹುದ್ದೆಗಳು
ಒಟ್ಟು ಹುದ್ದೆಗಳು: 3,036 ಹುದ್ದೆಗಳು
ವಿದ್ಯಾರ್ಹತೆ: 10ನೇ ತರಗತಿ, 12ನೇ ತರಗತಿ, ಐ.ಟಿ.ಐ., ಡಿಪ್ಲೊಮಾ ಅಥವಾ ಯಾವುದೇ ಡಿಗ್ರಿ ಪಾಸ್ ಆಗಿರಬೇಕು
ವೇತನ: ತಿಂಗಳಿಗೆ 12,000 ರಿಂದ 29,380 ರೂ. ತಿಂಗಳಿಗೆ
ಅಪ್ಲೈ ಮಾಡುವ ವಿಧಾನ: ಆನ್’ಲೈನ್ (ವೆಬ್’ಸೈಟ್ ಮೂಲಕ)
ಆಯ್ಕೆ ಮಾಡುವ ವಿಧಾನ: ಮೆರಿಟ್ ಲಿಸ್ಟ್ ಹಾಗೂ ದಾಖಲೆಗಳ ಪರಿಶೀಲನೆ ಹಾಗು ಸಂದರ್ಶನದ ಮೂಲಕ
ಉದ್ಯೋಗದ ಸ್ಥಳ: ಕರ್ನಾಟಕ
ವಯೋಮಿತಿ: ಕನಿಷ್ಠ 18 ವರ್ಷ ಮತ್ತು ಗರಿಷ್ಠ 40 ವರ್ಷ
ಅರ್ಜಿ ಸಲ್ಲಿಸಲು ಕೊನೆಯ ದಿನ: ಫೆಬ್ರವರಿ 16
ವೆಬ್‌ಸೈಟ್: https://www.indiapost.gov.in/