ಭಾರತದ ದಿಗ್ಗಜ ಟೆಲಿಕಾಂ ಕಂಪನಿ ರಿಲಯನ್ಸ್ ಜಿಯೋ ತನ್ನ ಗ್ರಾಹಕರಿಗೆ ಮತ್ತೊಂದು ಆಫರ್ ಘೋಷಿಸಿದ್ದು, ₹399 ರಿಚಾರ್ಜ್ ಮಾಡಿದರೆ, 75GB ಡೇಟಾ, ಅನಿಯಮಿತ ಕರೆಗಳು, 100 SMS ನೊಂದಿಗೆ ನೆಟ್‌ಫ್ಲಿಕ್ಸ್ (ಮೊಬೈಲ್) ಮತ್ತು ಅಮೆಜಾನ್ ಪ್ರೈಮ್, Jio TV ಮತ್ತು JioCloud ಸೇವೆಗಳನ್ನು ಪಡೆಯಬಹುದು.
ಹೌದು, ಒಂದು ವೇಳೆ ₹399 ರಿಚಾರ್ಜ್ ಮಾಡಿಸಿ, 75GB ಡೇಟಾ ಖಾಲಿಯಾದರೆ ಕೇವಲ 10ರೂಗೆ ಒಂದು GB ಡೇಟಾ ಖರೀದಿಸಬಹುದು. ಅಷ್ಟೇ ಅಲ್ಲ, ₹599 (100GB), ₹799(150 GB) ಹಾಗೂ ₹999 (200GB) ಯೋಜನೆ ಕೂಡ Netflix, Amazon Prime ಹೊಂದಿರಲಿದೆ.
ವಿಜಯಪ್ರಭ.ಕಾಂ ಫಾಲೋ ಮಾಡಿ
ಕ್ಷಣ ಕ್ಷಣದ ಮಾಹಿತಿಗಾಗಿ Vijayaprabha WhatsApp Group ಫಾಲೋ ಮಾಡಿ ಮಹತ್ವದ ಮಾಹಿತಿಗಾಗಿ Vijayaprabha Facebook Page ಫಾಲೋ ಮಾಡಿ ವೈವಿಧ್ಯಮಯ ಸುದ್ದಿಗಳಿಗಾಗಿ Vijayaprabha Twitter ಪೇಜ್ ಫಾಲೋ ಮಾಡಿ