ಮದುವೆಯಾಗುವವರಿಗೆ ಬ್ಯಾಂಕ್‌ಗಳು ಗುಡ್‌ನ್ಯೂಸ್ ನೀಡಿದ್ದು, 50 ಸಾವಿರದಿಂದ 50 ಲಕ್ಷ ರೂ ವರೆಗೆ ವಿವಾಹ ಸಾಲ ನೀಡಲಿವೆ. ಹೌದು, ನೀವು ಅದ್ಧೂರಿ ಮದುವೆಯ ಕನಸು ಕಂಡಿದ್ದರೆ, ಕೆಲ ಬ್ಯಾಂಕ್ ಮತ್ತು ಹಣಕಾಸಿನ ಸಂಸ್ಥೆಗಳು ನಿಮಗೆ 50 ಸಾವಿರದಿಂದ 50 ಲಕ್ಷ ರೂ ವರೆಗೆ ವಿವಾಹ ಸಾಲ ನೀಡುತ್ತದೆ.
ಈ ಸಾಲಕ್ಕಾಗಿ ವಿವಾಹವಾಗುವವರಿಗೆ ಕನಿಷ್ಠ 21 ವರ್ಷ ವಯಸ್ಸಾಗಿರಬೇಕು. 15-20 ಸಾವಿರದವರೆಗೆ ಆದಾಯ ಇದ್ದರೆ ನಿಮಗೆ ಈ ಸಾಲ ಪಡೆಯಬಹುದಾಗಿದ್ದು, ವೃತ್ತಿಪರರು, ಸ್ವಯಂ ಉದ್ಯೋಗಿಗಳು ಈ ಸಾಲಕ್ಕೆ ಅರ್ಹರು ಎನ್ನಲಾಗಿದೆ.
ವಿಜಯಪ್ರಭ.ಕಾಂ ಫಾಲೋ ಮಾಡಿ
ಕ್ಷಣ ಕ್ಷಣದ ಮಾಹಿತಿಗಾಗಿ Vijayaprabha WhatsApp Group ಫಾಲೋ ಮಾಡಿ ಮಹತ್ವದ ಮಾಹಿತಿಗಾಗಿ Vijayaprabha Facebook Page ಫಾಲೋ ಮಾಡಿ ವೈವಿಧ್ಯಮಯ ಸುದ್ದಿಗಳಿಗಾಗಿ Vijayaprabha Twitter ಪೇಜ್ ಫಾಲೋ ಮಾಡಿ