* G Pay ಬಳಕೆದಾರರು ಕಸ್ಟಮರ್ ಕೇರ್ 18004190157ಗೆ ಕರೆ ಮಾಡಿ
* ಫೋನ್ ಪೇ ಬಳಕೆದಾರರು 08068727374 / 02268727374ಗೆ ಕರೆ ಮಾಡಿ.
* IVRನಲ್ಲಿ ಬೇಕಾದ ಆಯ್ಕೆಯನ್ನು ಕ್ಲಿಕ್ ಮಾಡಿ
* ಖಚಿತ ಪಡಿಸಿಕೊಳ್ಳಲು ಫೋನ್ ನಂಬರ್ಗೆ OTP ಬರುತ್ತದೆ
* ಆಗ ಯಾವುದೇ OTP ಯನ್ನು ನಾನು ಸ್ವೀಕರಿಸಿಲ್ಲ ಎಂಬ ಆಯ್ಕೆಯನ್ನು ಒತ್ತಿರಿ
* ಸಿಮ್ / ಮೊಬೈಲ್ ಕಳೆದು ಹೋಗಿದೆ ಆಯ್ಕೆ ಸೆಲೆಕ್ಟ್ ಮಾಡಿ.
* ನಿಮ್ಮ ಫೋನ್ ನಂಬರ್, ಇ–ಮೇಲ್, ವಿಳಾಸ, ಕೊನೆಯ ಪೇಮೆಂಟ್ ಕುರಿತ ಮಾಹಿತಿ ನೀಡಿ
ವಿಜಯಪ್ರಭ.ಕಾಂ ಫಾಲೋ ಮಾಡಿ
ಕ್ಷಣ ಕ್ಷಣದ ಮಾಹಿತಿಗಾಗಿ Vijayaprabha WhatsApp Group ಫಾಲೋ ಮಾಡಿ ಮಹತ್ವದ ಮಾಹಿತಿಗಾಗಿ Vijayaprabha Facebook Page ಫಾಲೋ ಮಾಡಿ ವೈವಿಧ್ಯಮಯ ಸುದ್ದಿಗಳಿಗಾಗಿ Vijayaprabha Twitter ಪೇಜ್ ಫಾಲೋ ಮಾಡಿ