★ epfindia.gov.in ಅಧಿಕೃತ ವೆಬ್ಸೈಟ್ ಓಪನ್ ಮಾಡಿ
★ ಅಸ್ತಿತ್ವದಲ್ಲಿರುವ UAN & ಪಾಸ್ ವರ್ಡ್ ನಮೂದಿಸಿ
★ One member, one PF account ಮೇಲೆ ಕ್ಲಿಕ್ ಮಾಡಿ
★ ಆನ್ ಲೈನ್ ಸೇವೆಗಳು ವಿಭಾಗದಲ್ಲಿ ವರ್ಗಾವಣೆ ಖಾತೆಗಾಗಿ ವಿನಂತಿಸಿ
★ ಹಳೆಯ PF ಖಾತೆಯಿಂದ ಹೊಸ UANಗೆ ಲಿಂಕ್ ಮಾಡಲಾದ ಅಕೌಂಟ್ಗೆ ವರ್ಗಾಯಿಸಲು ಅರ್ಜಿ ಸಲ್ಲಿಸಿ
★ ಪರಿಶೀಲನೆ ಪೂರ್ಣಗೊಂಡ ನಂತರ,UAN ನಿಷ್ಕ್ರಿಯವಾಗುತ್ತದೆ
★ PF ಖಾತೆದಾರನಿಗೆ SMS ಮಾಹಿತಿ ಬರುತ್ತದೆ