ವಿಜಯನಗರ: ಜಿಲ್ಲೆಯ ಎಪಿಎಂಸಿ ಮಾರುಕಟ್ಟೆಯಲ್ಲಿ ಇಂದು ಹತ್ತಿ ಹೆಚ್ಚಿನ ಬೆಲೆಯಲ್ಲಿ ಮಾರಾಟ ಮಾಡಿದರೆ ಮೆಕ್ಕೆಜೋಳ ಕಡಿಮೆ ಬೆಲೆಯಲ್ಲಿ ಮಾರಾಟ ಮಾಡಲಾಗಿದೆ. ಹೌದು, ಹತ್ತಿ ಕನಿಷ್ಠ 2100 ಗರಿಷ್ಟ 7283 ರೂ ಗೆ ಮಾರಾಟ ಮಾಡಿದರೆ ಮೆಕ್ಕೆಜೊಳ ಕನಿಷ್ಠ 2025, ಗರಿಷ್ಟ 2189 ರೂಗೆ ಮಾರಾಟ ಮಾಡಲಾಗಿದೆ.
ಇನ್ನುಳಿದಂತೆ ಇಂದಿನ ಎಪಿಎಂಸಿ ಮಾರುಕಟ್ಟೆಯ ಧಾರಣೆಯ ಮಟ್ಟ ಹೀಗಿದ್ದು, ರಾಗಿಯನ್ನು ಕನಿಷ್ಠ 2256 ಮತ್ತು ಗರಿಷ್ಟ 2309 ರೂಗೆ ಹಾಗು ಅಲಸಂದೆಯನ್ನು ಕನಿಷ್ಠ 4619 ಗರಿಷ್ಟ 7112 ರೂಗೆ ಮಾರಾಟ ಮಾಡಲಾಗಿದೆ.
ವಿಜಯಪ್ರಭ.ಕಾಂ ಫಾಲೋ ಮಾಡಿ
ಕ್ಷಣ ಕ್ಷಣದ ಮಾಹಿತಿಗಾಗಿ Vijayaprabha WhatsApp Group ಫಾಲೋ ಮಾಡಿ ಮಹತ್ವದ ಮಾಹಿತಿಗಾಗಿ Vijayaprabha Facebook Page ಫಾಲೋ ಮಾಡಿ ವೈವಿಧ್ಯಮಯ ಸುದ್ದಿಗಳಿಗಾಗಿ Vijayaprabha Twitter ಪೇಜ್ ಫಾಲೋ ಮಾಡಿ