* ಮಹಿಳಾ ಸಮ್ಮಾನ್ ಸೇವಿಂಗ್ ಪತ್ರ ಯೋಜನೆ ಜಾರಿ (2ಲಕ್ಷ ವರೆಗೆ ಠೇವಣಿಗೆ ಅವಕಾಶ. 2 ವರ್ಷದವರೆಗೆ 2ಲಕ್ಷ ಠೇವಣಿಗೆ 7.5ರಷ್ಟು ಬಡ್ಡಿ)
* ಪೋಸ್ಟಲ್ ಉಳಿತಾಯ ಖಾತೆ ಠೇವಣಿ 5ರಿಂದ 9ಲಕ್ಷಕ್ಕೆ ಏರಿಕೆ
* 2025-26ಕ್ಕೆ ವಿತ್ತೀಯ ಕೊರತೆ 4.9ಕ್ಕೆ ಇಳಿಕೆ ಅಂದಾಜು
* ಬ್ಯಾಂಕ್ ಕಾಯ್ದೆ, ಆರ್ಬಿಐ ಕಾಯ್ದೆಗೆ ಹೊಸ ಮಸೂದೆ
* ಆರ್ಬಿಐ ಮೂಲಕ ಪ್ರತ್ಯೇಕ ಪದವಿ ಶಿಕ್ಷಣಕ್ಕೆ ಅನುಮತಿ
* ಭಾರತದಲ್ಲಿ ಡಿಜಿಟನ್ ಪೇಮೆಂಟ್ ಶೇ.76ರಷ್ಟು ಹೆಚ್ಚಳ