ಕ್ರಿಕೆಟಿಗ ಕೆಎಲ್ ರಾಹುಲ್ ಮತ್ತು ಆಥಿಯಾ ಶೆಟ್ಟಿ ಅವರ ಮದುವೆಯ ಉಡುಗೊರೆಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿವೆ. ಹೌದು, ಕೆ.ಎಲ್ ರಾಹುಲ್ ಹಾಗೂ ಅಥಿಯಾ ಶೆಟ್ಟಿ ವಿವಾಹ ಮೊನ್ನೆ ನಡೆದಿದ್ದು, ವಿವಾಹ ಸಮಾರಂಭಕ್ಕೆ ಹತ್ತಿರದ ಅಥಿತಿಗಳನ್ನು ಮಾತ್ರ ಆಹ್ವಾನ ಮಾಡಲಾಗಿದ್ದು, ಅನೇಕ ಸೆಲೆಬ್ರಿಟಿಗಳು ಭಾಗಿಯಾಗಿದ್ದರು.
ರಾಹುಲ್‌ಗೆ BMW ಗಿಫ್ಟ್ ನೀಡಿದ ಕೊಹ್ಲಿ.!
ಇನ್ನು, ಸುನೀಲ್ ಶೆಟ್ಟಿ ತಮ್ಮ ಮಗಳಿಗೆ ಮುಂಬೈನಲ್ಲಿ ₹50 ಕೋಟಿ ಮೌಲ್ಯದ ಫ್ಲಾಟ್ ನೀಡಿದ್ದರೆ, ಸಲ್ಮಾನ್ ಖಾನ್ ಗೆ ₹1.64 ಕೋಟಿ ಮೌಲ್ಯದ ಆಡಿ ಕಾರು, ಕೊಹ್ಲಿ ₹2.17 ಕೋಟಿ ಮೌಲ್ಯದ ಬಿಎಂಡಬ್ಲ್ಯು, ಜಾಕಿ ಶ್ರಾಫ್ ₹30 ಲಕ್ಷ ಮೌಲ್ಯದ ವಾಚ್, ಅರ್ಜುನ್ ಕಪೂರ್ ಅಥಿಯಾಗೆ ಡೈಮಂಡ್ ನೆಕ್ಲೇಸ್, ರಾಹುಲ್ ಗೆ ಧೋನಿ ₹80 ಲಕ್ಷ ಮೌಲ್ಯದ ಕವಾಸಕಿ ನಿಂಜಾ ಬೈಕ್ ಕೊಟ್ಟಿದ್ದಾರೆ ಎಂದು ವರದಿಯಾಗಿದೆ.