ಗೋಡಂಬಿ ಸೇವಿನೆಯಿಂದ ಆಗುವ ಪ್ರಯೋಜನಗಳು:
★ ಗೋಡಂಬಿಯಲ್ಲಿ ಒಮೆಗಾ 3 ಕೊಬ್ಬಿನಾಮ್ಲಗಳಲ್ಲಿ ಸಮೃದ್ಧವಾಗಿವೆ, ಇದು ಚಯಾಪಚ ಕ್ರಿಯೆಯನ್ನು ವೇಗಗೊಳಿಸುತ್ತದೆ.
★ ಗೋಡಂಬಿ ಸೇವನೆಯಿಂದ ಕೊಬ್ಬನ್ನು ಕರಗಿಸಲು ಸಹಾಯ ಮಾಡುತ್ತದೆ.
★ ಗೋಡಂಬಿ ಚರ್ಮಕ್ಕೆ ಕಾಂತಿಯನ್ನು ನೀಡುತ್ತದೆ.
★ ಕಣ್ಣುಗಳಿಗೆ ಯಾವುದೆ ರೀತಿಯ ಹಾನಿಯಾಗದಂತೆ ತಡೆಯುತ್ತದೆ.
★ಗೋಡಂಬಿಯ ನಿಯಮಿತ ಸೇವನೆಯಿಂದ ಮೈಗ್ರೇನ್ ಸಮಸ್ಯೆಯನ್ನು ಕಡಿಮೆ ಮಾಡುವ ಶಕ್ತಿಯನ್ನು ಹೊಂದಿದೆ.
★ ಕ್ಯಾನ್ಸರ್ ಅಪಾಯವನ್ನು ಕಡಿಮೆ ಮಾಡುತ್ತದೆ.