ಟಿಲಿಕಾಂ ದಿಗ್ಗಜ ಕಂಪನಿ ರಿಲಾಯನ್ಸ್ ಜಿಯೋ ರಾಜ್ಯದ ಹಲವು ಜಿಲ್ಲೆಗಳಿಗೆ ತನ್ನ 5ಜಿ ಸೇವೆ ವಿಸ್ತರಿಸಿದ್ದು, ಬಾಗಲಕೋಟೆ, ಚಿಕ್ಕಮಗಳೂರು, ಹಾಸನ, ಮಂಡ್ಯ ಮತ್ತು ತುಮಕೂರಿನ ಜನರು ಇದೀಗ 5ಜಿ ಸೇವೆಯನ್ನು ಪಡೆಯಬಹುದಾಗಿದ್ದು, ಇದರೊಂದಿಗೆ ಕರ್ನಾಟಕದ ಒಟ್ಟು 20 ನಗರಗಳಲ್ಲಿ ಜಿಯೋ 5ಜಿ ಸೇವೆ ವಿಸ್ತರಣೆಯಾಗಿದೆ.
ಈಗಾಗಲೇ ರಾಜ್ಯದ ಬೀದರ್, ಕಲಬುರಗಿ, ವಿಜಯಪುರ, ಬೆಳಗಾವಿ, ಮಂಗಳೂರು, ಬೆಂಗಳೂರು, ಗದಗ, ಧಾರವಾಡ, ಬಳ್ಳಾರಿ, ದಾವಣಗೆರೆ, ಮೈಸೂರು, ತುಮಕೂರು, ಚಿಕ್ಕಮಗಳೂರು, ಹಾಸನ, ಬಳ್ಳಾರಿ, ಮಂಡ್ಯ, ಉಡುಪಿ, ಬೆಂಗಳೂರು, ಮಣಿಪಾಲ್ ನಗರದಲ್ಲಿ ರಿಲಾಯನ್ಸ್ ಜಿಯೋ 5ಜಿ ಸೇವೆಯಿದೆ