ಅಗ್ನಿ ಟೀ ಜೀರ್ಣಕ್ರಿಯೆ ಉತ್ತಮವಾಗಲು ಸಹಾಯ ಮಾಡುತ್ತದೆ. ಅಲ್ಲದೆ, ದೇಹದಲ್ಲಿನ ಅನಗತ್ಯ ವಿಷವನ್ನು ತೊಡೆದುಹಾಕಲು ಸಹಾಯ ಮಾಡುತ್ತದೆ. ಜೊತೆಗೆ ಶಕ್ತಿಯನ್ನು ಹೆಚ್ಚಿಸುತ್ತದೆ. ಮಾನಸಿಕ ಆರೋಗ್ಯವನ್ನು ವೃದ್ಧಿಸುತ್ತದೆ.
ಅಗ್ನಿ ಟೀ ಮಾಡುವುದು ಹೇಗೆ ?
ಬೇಕಾಗುವ ಸಾಮಾಗ್ರಿಗಳು : 1 ಲೀಟರ್ ನೀರು, ಒಂದು ಚಿಟಿಕೆ ಖಾರದ ಪುಡಿ, ಅರ್ಧ ಇಂಚು ಶುಂಠಿ ಬೇರು, ಒಂದು-ಎರಡು ಚಮಚ ಕಲ್ಲುಪ್ಪು, ಎರಡು ಚಮಚ ಬೆಲ್ಲ & ನಿಂಬೆ ರಸ.
ಎಲ್ಲಾ ಪದಾರ್ಥಗಳನ್ನು ಪ್ಯಾನ್ವೊಂದಕ್ಕೆ ಹಾಕಿ, 20 ನಿಮಿಷ ಕುದಿಸಿ. ಅದು ತಣ್ಣಗಾಗಲು ಬಿಡಿ, ಬಳಿಕ ನಿಂಬೆ ರಸವನ್ನು ಸೇರಿಸಿ.
ವಿಜಯಪ್ರಭ.ಕಾಂ ಫಾಲೋ ಮಾಡಿ
ಕ್ಷಣ ಕ್ಷಣದ ಮಾಹಿತಿಗಾಗಿ Vijayaprabha WhatsApp Group ಫಾಲೋ ಮಾಡಿ ಮಹತ್ವದ ಮಾಹಿತಿಗಾಗಿ Vijayaprabha Facebook Page ಫಾಲೋ ಮಾಡಿ ವೈವಿಧ್ಯಮಯ ಸುದ್ದಿಗಳಿಗಾಗಿ Vijayaprabha Twitter ಪೇಜ್ ಫಾಲೋ ಮಾಡಿ