1 ಗಂಟೆಯಲ್ಲಿ PF ಹಣ ನಿಮ್ಮ ಖಾತೆಗೆ ಬರಬೇಕಾದರೆ ಹೀಗೆ ಮಾಡಿ..
➤ www.epfindia.gov.in ಸೈಟ್ಗೆ ಭೇಟಿ ನೀಡಿ.
➤Online ಅಡ್ವಾನ್ಸ್ ಕ್ಲೈಮ್ ಕ್ಲಿಕ್ ಮಾಡಿ. ಆನ್ಲೈನ್ ಕ್ಲೈಮ್ (ಫಾರ್ಮ್-31,19,10C & 10D)
➤ಬ್ಯಾಂಕ್ ಖಾತೆಯ ಕೊನೆಯ 4 ಅಂಕಿ ನಮೂದಿಸಿ.
➤Proceed for Online Claim ಮೇಲೆ ಕ್ಲಿಕ್ ಮಾಡಿ.
➤ಡ್ರಾಪ್ ಡೌನ್ನಿಂದ PF Advance ಆಯ್ಕೆ ಮಾಡಿ.
➤ನಿಮ್ಮ ಕಾರಣ ತಿಳಿಸಿ, ಅಗತ್ಯ ಮೊತ್ತ ನಮೂದಿಸಿ.
➤ಗೆಟ್ ಆಧಾರ್ ಓಟಿಪಿ> ಒಟಿಪಿ ಸ್ವೀಕರಿಸಲಾಗಿದೆ ಟೈಪ್ ಮಾಡಿ.
ವಿಜಯಪ್ರಭ.ಕಾಂ ಫಾಲೋ ಮಾಡಿ
ಕ್ಷಣ ಕ್ಷಣದ ಮಾಹಿತಿಗಾಗಿ Vijayaprabha WhatsApp Group ಫಾಲೋ ಮಾಡಿ ಮಹತ್ವದ ಮಾಹಿತಿಗಾಗಿ Vijayaprabha Facebook Page ಫಾಲೋ ಮಾಡಿ ವೈವಿಧ್ಯಮಯ ಸುದ್ದಿಗಳಿಗಾಗಿ Vijayaprabha Twitter ಪೇಜ್ ಫಾಲೋ ಮಾಡಿ