ಆ್ಯಸಿಡಿಟಿ ಸಮಸ್ಯೆ ಸದ್ಯ ಬಹುಜನರನ್ನು ಕಾಡುತ್ತಿದೆ. ಇದಕ್ಕೆ ಮುಖ್ಯ ಕಾರಣ ಎಣ್ಣೆಯುಕ್ತ ಆಹಾರ. ಈ ಸಮಸ್ಯೆಗೆ ತಕ್ಷಣ ಪರಿಹಾರಕ್ಕೆ ಹೀಗೆ ಮಾಡಿ..
➤ರೆಫ್ರಿಜರೇಟೆಡ್ ಹಸಿ ಹಾಲನ್ನು ಕುಡಿಯಿರಿ.
➤ಓಂಕಾಳು ಕುದಿಸಿದ ನೀರಿನೊಂದಿಗೆ ಕಪ್ಪು ಉಪ್ಪು ಸೇರಿಸಿ ಕುಡಿಯಿರಿ.
➤ಸೋಂಪನ್ನು ರಾತ್ರಿ ನೀರಲ್ಲಿ ನೆನೆಹಾಕಿ ಮುಂಜಾನೆ ಕುಡಿಯಿರಿ.
➤ಬಿಸಿಬಿಸಿ ನೀರಿಗೆ ಚಿಟಿಕೆ ಇಂಗು ಹಾಕಿ, ಕಲಕಿ ಕುಡಿಯಿರಿ.
➤ನೆನಸಿದ ಮೆಂತೆ ಬೀಜಗಳನ್ನು ಹಸಿಯಾಗಿ ಅಗಿದು ತಿನ್ನಿ.
ವಿಜಯಪ್ರಭ.ಕಾಂ ಫಾಲೋ ಮಾಡಿ
ಕ್ಷಣ ಕ್ಷಣದ ಮಾಹಿತಿಗಾಗಿ Vijayaprabha WhatsApp Group ಫಾಲೋ ಮಾಡಿ ಮಹತ್ವದ ಮಾಹಿತಿಗಾಗಿ Vijayaprabha Facebook Page ಫಾಲೋ ಮಾಡಿ ವೈವಿಧ್ಯಮಯ ಸುದ್ದಿಗಳಿಗಾಗಿ Vijayaprabha Twitter ಪೇಜ್ ಫಾಲೋ ಮಾಡಿ