ಹೆಚ್ಚಿನ ಜನರು ಮುಂಜಾನೆ ಅಥವಾ ಊಟದ ಸಮಯದಲ್ಲಿ ಬೇಯಿಸಿದ ಮೊಟ್ಟೆ ತಿನ್ನಲು ಇಷ್ಟಪಡುತ್ತಾರೆ.ಮೊಟ್ಟೆ ಆರೋಗ್ಯಕ್ಕೆ ಉತ್ತಮ ಪೋಷಕಾಂಶಭರಿತ ಆಹಾರ. ಆದ್ರೆ ಹೆಚ್ಚಾಗಿ ಮೊಟ್ಟೆ ತಿಂದ್ರೆ ಅನಾರೋಗ್ಯಕ್ಕೆ ಕಾರಣವಾಗುತ್ತದೆ ಅಂತಾರೆ ತಜ್ಞರು.
★ಹೆಚ್ಚಿನ ಮೊಟ್ಟೆ ಸೇವನೆಯಿಂದ ಡಯೇರಿಯಾ ಬರುವ ಅಪಾಯವಿದೆ. ಇದರಿಂದ ದೇಹವು ಬಲಹೀನಗೊಳ್ಳುವ ಸಂಭವ ಹೆಚ್ಚಾಗಿದೆ.
★ಜೀರ್ಣಕ್ರಿಯೆಯ ಮೇಲೆ ಪರಿಣಾಮ ಬೀರುತ್ತದೆ.
★ಅಧಿಕ ಕೊಲೆಸ್ಟ್ರಾಲ್ ಸಮಸ್ಯೆ.
★ಹೊಟ್ಟೆಯುಬ್ಬರ, ಗ್ಯಾಸ್ ಸಮಸ್ಯೆ ಕಾಡುತ್ತದೆ.