ಬೇರೆಯವರಿಗೆ ಹೋಲಿಸಿದರೆ A ಬ್ಲಡ್ ಗ್ರೂಪ್ ಗೆ ಸೇರಿದ ಜನರು 60 ವರ್ಷಕ್ಕಿಂತ ಮೊದಲು ಪಾರ್ಶ್ವವಾಯುವಿಗೆ ಒಳಗಾಗುವ ಸಾಧ್ಯತೆಯಿದೆ ಎಂದು ಸಂಶೋಧನಾ ವರದಿಯೊಂದರಿಂದ ಬಹಿರಂಗವಾಗಿದೆ. ಬೇರೆ ರಕ್ತದ ಗುಂಪಿಗೆ ಹೋಲಿಸಿದರೆ ಇವರಿಗೆ ಶೇ 18ರಷ್ಟು ಅಪಾಯ ಹೆಚ್ಚಿದೆ.
O ರಕ್ತದ ಗುಂಪಿನ ಜನರಿಗೆ ಈ ಸಮಸ್ಯೆ ಕಾಡುವುದು ಶೇ 12ರಷ್ಟು ಕಡಿಮೆಯಂತೆ. ಪ್ರಪಂಚದ ಯಾವುದೇ ವ್ಯಕ್ತಿಯಿಂದ ರಕ್ತವನ್ನು ತೆಗೆದುಕೊಳ್ಳಬಹುದಾದ AB ರಕ್ತದ ಗುಂಪಿನ ಜನರಿಗೆ ಅಪಾಯ ಕಡಿಮೆ ಎಂದು ಹೇಳಲಾಗಿದೆ.
ವಿಜಯಪ್ರಭ.ಕಾಂ ಫಾಲೋ ಮಾಡಿ
ಕ್ಷಣ ಕ್ಷಣದ ಮಾಹಿತಿಗಾಗಿ Vijayaprabha WhatsApp Group ಫಾಲೋ ಮಾಡಿ ಮಹತ್ವದ ಮಾಹಿತಿಗಾಗಿ Vijayaprabha Facebook Page ಫಾಲೋ ಮಾಡಿ ವೈವಿಧ್ಯಮಯ ಸುದ್ದಿಗಳಿಗಾಗಿ Vijayaprabha Twitter ಪೇಜ್ ಫಾಲೋ ಮಾಡಿ