ಅಧ್ಯಯನವೊಂದರ ಪ್ರಕಾರ A ರಕ್ತದ ಗುಂಪು ಹೊಂದಿರುವ ಜನರು O ರಕ್ತದ ಗುಂಪು ಹೊಂದಿರುವವರಿಗೆ ಹೋಲಿಸಿದರೆ ಹೃದಯ ವೈಫಲ್ಯದಿಂದ ಬಳಲುತ್ತಿರುವ ಶೇಕಡಾ 11 ರಷ್ಟು ಹೆಚ್ಚಿನ ಅಪಾಯವನ್ನು ಹೊಂದಿರುತ್ತಾರೆ ಎಂದು ಸಂಶೋಧಕರು ತಿಳಿಸಿದ್ದಾರೆ.
B ರಕ್ತದ ಗುಂಪು ಹೊಂದಿರುವ ಜನರು ಹೃದಯಾಘಾತದ ಅಪಾಯವನ್ನು ಹೊಂದಿರುತ್ತಾರೆ. ಸಂಶೋಧಕರ ಪ್ರಕಾರ, O ರಕ್ತದ ಗುಂಪು ಹೊಂದಿರುವ ಜನರಿಗೆ ಹೋಲಿಸಿದರೆ B ರಕ್ತದ ಗುಂಪು ಹೊಂದಿರುವ ವ್ಯಕ್ತಿಗಳು ಹೃದಯಾಘಾತ ಕ್ಕೆ 15 ಪ್ರತಿಶತ ಅಪಾಯವನ್ನು ಹೊಂದಿರುತ್ತಾರೆ.