ನವದೆಹಲಿ: ಆಹಾರ ಸಂಸ್ಕರಣಾ ಕೈಗಾರಿಕೆಗಳಲ್ಲಿ ತೊಡಗಿಸಿಕೊಳ್ಳಲು ಆಸಕ್ತಿ ಹೊಂದಿದವರಿಗೆ ಕೇಂದ್ರ ಸರ್ಕಾರ ಸಿಹಿಸುದ್ದಿ ನೀಡಿದ್ದು, 60% ಆರ್ಥಿಕ ನೆರವು ನೀಡಲು ಸರ್ಕಾರ ಮುಂದಾಗಿದೆ.
ಈ ಯೋಜನೆ ಅಡಿಯಲ್ಲಿ ಆಹಾರ ಸಂಸ್ಕರಣಾ ವಿಭಾಗದಲ್ಲಿ ಯಾವುದೇ ಉದ್ಯಮ ಪ್ರಾರಂಭಿಸಬಹುದಾಗಿದ್ದು, 90% ಬ್ಯಾಂಕ್ಗಳು ಮೇಲಾಧಾರ ರಹಿತ ಸಾಲಗಳನ್ನು ನೀಡುತ್ತವೆ. ಸರ್ಕಾರವು ಗರಿಷ್ಠ 10 ಲಕ್ಷ ರೂಗಳವರೆಗೆ 35% ಸಬ್ಸಿಡಿ ನೀಡುತ್ತದೆ. ವೆಬ್ಸೈಟ್ #pmfme.mofpi.gov.inನಲ್ಲಿ ನೋಂದಾಯಿಸಬಹುದು.