*ತನಗೆ & ಮಕ್ಕಳಿಗೆ ಜೀವನಾಂಶ ಬೇಕೆಂದು ಪ್ರಕರಣ ದಾಖಲಿಸಬಹುದು.
*ಪತಿ ಬೇರೆಯವರೊಂದಿಗೆ ಸಂಬಂಧ ಹೊಂದಿದ್ದಾರೆ ಎಂದು ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಬಹುದು. ಈ ಪ್ರಕರಣದಲ್ಲಿ ಶಾಶ್ವತ ಜೀವನಾಂಶವನ್ನೂ ಕೇಳಬಹುದು. ಪತಿಯ ಆದಾಯದ ಮೇಲೆ ಅಟ್ಯಾಚ್ಮೆಂಟ್ ಕೇಳಬಹುದು.
*ಪತಿಯಿಂದ ಕ್ರೂರತೆ ಆಗುತ್ತಿದ್ದರೆ ಐಪಿಸಿ ಅಡಿಯಲ್ಲಿ ಪೊಲೀಸರಿಗೆ ಫಿರ್ಯಾದನ್ನೂ ಕೊಡಬಹುದು.
*ಪತಿ ಮನೆಯಿಂದ ಹೊರಹಾಕದಂತೆ ನ್ಯಾಯಾಲಯದಿಂದ ರಕ್ಷಣೆಯ ಆದೇಶವನ್ನೂ ಪಡೆಯಬಹುದು.