LPG ಗ್ಯಾಸ್ ಸಿಲಿಂಡರ್ ಬಳಕೆದಾರರಿಗೆ ಪೇಟಿಎಂ ಗುಡ್ ನ್ಯೂಸ್ ನೀಡಿದ್ದು, LPG ಸಿಲಿಂಡರ್ ಬುಕಿಂಗ್ ಮೇಲೆ 4 ರೀತಿಯ ಕೊಡುಗೆಗಳನ್ನು ಪರಿಚಯಿಸಿದೆ.
ಹೌದು, ಗ್ರಾಹಕರು LPG ಸಿಲಿಂಡರ್ ಬುಕಿಂಗ್ ಸಮಯದಲ್ಲಿ GAS1000 ಮತ್ತು FREEGAS ಪ್ರೋಮೋ ಕೋಡ್‌ಗಳನ್ನು ಬಳಸಿಕೊಂಡು ರೂ5 ರಿಂದ ರೂ1000 ವರೆಗೆ ಪೇಟಿಎಂ ನಲ್ಲಿ ಕ್ಯಾಶ್‌ಬ್ಯಾಕ್ ಪಡೆಯಬಹುದು.
ಇನ್ನು, ರೂ50 ಮತ್ತು ರೂ30 ರಿಯಾಯಿತಿ ಪಡೆಯಲು AU, YES ಬ್ಯಾಂಕ್ ಕ್ರೆಡಿಟ್ ಕಾರ್ಡ್‌ಗಳೊಂದಿಗೆ AUCC50,GASYESCC ಪ್ರೋಮೋ ಕೋಡ್‌ಗಳನ್ನು ಬಳಸಬಹುದಾಗಿದೆ.
ವಿಜಯಪ್ರಭ.ಕಾಂ ಫಾಲೋ ಮಾಡಿ
ಕ್ಷಣ ಕ್ಷಣದ ಮಾಹಿತಿಗಾಗಿ Vijayaprabha WhatsApp Group ಫಾಲೋ ಮಾಡಿ ಮಹತ್ವದ ಮಾಹಿತಿಗಾಗಿ Vijayaprabha Facebook Page ಫಾಲೋ ಮಾಡಿ ವೈವಿಧ್ಯಮಯ ಸುದ್ದಿಗಳಿಗಾಗಿ Vijayaprabha Twitter ಪೇಜ್ ಫಾಲೋ ಮಾಡಿ