1. ದಿನ ನಿತ್ಯ ಖಾಲಿ ಹೊಟ್ಟೆಯಲ್ಲಿ 1 ಗ್ಲಾಸ್ ಬೂದಗುಂಬಳ ಜ್ಯೂಸ್ ಸೇವಿಸಿ.
2. ನಿಂಬೆಹಣ್ಣು ಸೇರಿಸಿ ನೀರು ಕುಡಿದರೆ ದೇಹದ ತೂಕ ಕಡಿಮೆಗೊಳಿಸಿ, ದೇಹದಲ್ಲಿನ ಇಂಟಾಕ್ಸಿಕೆಂಟ್ಸ್ ಹೊರಹಾಕುತ್ತದೆ.
3. ಒಂದು ಗ್ಲಾಸ್ ಬೆಚ್ಚಗಿನ ನೀರಿಗೆ ನಿಂಬೆ ರಸ ಹಾಗು ಜೇನುತುಪ್ಪ ಸೇರಿಸಿ ಕುಡಿಯಿರಿ
4. ತುಳಸಿ ರಸ, ಬಿಳಿ ಎಳ್ಳಿನ ರಸ, ಶುಂಠಿ ರಸ ಎಲ್ಲವನ್ನು ಮಿಶ್ರಣ ಮಾಡಿ ಒಂದು ಗ್ಲಾಸ್ ಕುಡಿಯಿರಿ.
5. ತರಕಾರಿ ಸಲಾಡ್..ಹಣ್ಣುಗಳನ್ನು ಹೆಚ್ಚಾಗಿ ಸೇವಿಸಿ.
6. ಪ್ರತಿ ನಿತ್ಯ ಗ್ರೀನ್ ಟೀ ಸೇವಿಸಿ
ರಾತ್ರಿ ಈ ಟಿಪ್ಸ್ ಅನುಸರಿಸಿದರೆ ತೂಕ ಇಳಿಕೆಗೆ ಸಹಾಯ:
1. ಒಂದು ಗ್ಲಾಸ್ ಪ್ರೋಟೀನ್ ಶೇಕ್ ಕುಡಿಯಿರಿ.
2. ಕಡಿಮೆ ತಾಪಮಾನ ಹೊಂದಿರುವ ಸ್ಥಳದಲ್ಲಿ ಮಲಗಿರಿ.
3. ರಾತ್ರಿಯ ವೇಳೆ ಊಟವನ್ನು ಬಿಡಬೇಡಿ, ಇದರಿಂದ ನಿಯಮಿತವಾಗಿ ಸೇವಿಸುವ ಕ್ಯಾಲೋರಿಗಳ ಪ್ರಮಾಣವು ಇದ್ದಕ್ಕಿದ್ದಂತೆ ಕುಸಿತವನ್ನು ಅನುಭವಿಸುತ್ತದೆ.
4. ನಿಮ್ಮ ಕೊಠಡಿಯಲ್ಲಿ ಸಾಕಷ್ಟು ಬೆಳಕು ಇದ್ದರೆ ನೀವು ನಿದ್ರೆಯ ಮಾಸ್ಕ್ ಧರಿಸಬಹುದಾಗಿದ್ದು, ಇದರಿಂದ ನಿಮಗೆ ಚಿನ್ನಾಗಿ ನಿದ್ರೆ ಬರುತ್ತದೆ.
5. ಸುಖವಾದ ನಿದ್ರೆಯು ನಿಮ್ಮ ತೂಕ ನಷ್ಟಕ್ಕೆ ಬಹಳ ಸಹಾಯಕಾರಿಯಾಗಿದೆ.