ಬ್ಯಾಂಕ್ ಆಫ್ ಇಂಡಿಯಾ ಗೃಹ ಸಾಲದ ಮೇಲಿನ ಬಡ್ಡಿದರವನ್ನು ಕಡಿಮೆ ಮಾಡಿದ್ದು, ಬ್ಯಾಂಕ್ ಆಫ್ ಇಂಡಿಯಾದಿಂದ ಸ್ಟಾರ್ ಹೋಮ್ ಲೋನ್ ಅನ್ನು ವರ್ಷಕ್ಕೆ 8.30 ಪ್ರತಿಶತ ದರದಲ್ಲಿ ಪಡೆಯಬಹುದು.
ಗೃಹ ಸಾಲಕ್ಕೆ ಸಲ್ಲಿಸುವವರು ಓವರ್ ಡ್ರಾಫ್ಟ್ಸೌಲಭ್ಯವನ್ನು ಪಡೆಯುತ್ತಾರೆ. ಅಲ್ಲದೇ ಕಡಿಮೆ ಬಡ್ಡಿದರಗಳು, ಸೌಲಭ್ಯ, ಲಿಕ್ವಿಡಿಟಿ ಮತ್ತು ತೆರಿಗೆ ವಿನಾಯಿತಿಯಂತಹ ಪ್ರಯೋಜನ ಲಾಭವನ್ನು ಕೂಡಾ ಪಡೆಯಬಹುದು ಎಂದು ಬ್ಯಾಂಕ್ ಹೇಳಿದ್ದು, ಹೋಮ್ ಲೋನ್ ಸಾಲದ ಮರುಪಾವತಿಗಾಗಿ 30 ವರ್ಷಗಳ ಅವಧಿಯನ್ನು ನೀಡುತ್ತದೆ.