ಚಿನ್ನ ಹಾಗೂ ಬೆಳ್ಳಿ ಬೆಲೆ ದಿನದಿಂದ ದಿನಕ್ಕೆ ಏರಿಳಿತ ಕಾಣುತ್ತಿದ್ದು, ನಿನ್ನೆ ಏರಿಕೆ ಕಂಡಿದ್ದ ಚಿನ್ನ ಇಂದು ಇಳಿಕೆಯಾಗಿದ್ದು, 22 ಕ್ಯಾರೆಟ್ ಚಿನ್ನದ ಬೆಲೆ 46,679 ರೂ ಇದ್ದು, 24 ಕ್ಯಾ 10 ಗ್ರಾಂ ಚಿನ್ನದ ಬೆಲೆ 51,040 ರೂ ಇದೆ. ಬೆಳ್ಳಿ ಬೆಲೆಯಲ್ಲಿ ಏರಿಕೆಯಾಗಿದ್ದು, ಕೆಜಿ ಬೆಳ್ಳಿ ಬೆಲೆ ಇಂದು 61,700 ರೂ ಇದೆ.
ದೇಶದ ಪ್ರಮುಖ ನಗರಗಳಲ್ಲಿ ಇಂದಿನ ಚಿನ್ನದ ಬೆಲೆ, ಚೆನ್ನೈ-47,570, ಮುಂಬೈ-46,790, ದೆಹಲಿ-46,940, ಬೆಂಗಳೂರು-46,840, ಹೈದರಾಬಾದ್-46,790 ದಾಖಲಾಗಿದೆ.
ಇಂದಿನ ನಿಮ್ಮ ನಗರದಲ್ಲಿ ತೈಲ ಬೆಲೆ ಹೀಗಿದೆ:
ದೇಶದಲ್ಲಿ ಪೆಟ್ರೋಲ್ ಹಾಗೂ ಡಿಸೇಲ್ ಬೆಲೆ ಯತಾಸ್ಥಿತಿ ಕಾಯ್ದುಕೊಂಡಿದ್ದು, ಕೇಂದ್ರ ಸರ್ಕಾರವು ಮೇ ನಲ್ಲಿ ಅಬಕಾರಿ ಸುಂಕ ಇಳಿಸಿ ಪೆಟ್ರೋಲ್ ಮೇಲೆ 8 ರೂ ಹಾಗೂ ಡಿಸೇಲ್ ಮೇಲೆ 6.ರೂ ಕಡಿತಗೊಳಿಸಿತ್ತು.
ಪರಿಷ್ಕೃತ ದರಗಳ ಪ್ರಕಾರ, ಇಂದು ದೆಹಲಿಯಲ್ಲಿ-ಪೆ. 96.72-ಡಿ. 89.62, ಮುಂಬೈ-ಪೆ.106.31-ಡೀ.94.27, ಚೆನ್ನೈ-ಪೆ.102.63, ಡಿ. 94.24, ಬೆಂಗಳೂರು-ಪೆ. 101.94-ಡಿ.87.89, ಹೈದರಾಬಾದ್- ಪೆ. 109.66 ರೂ- ಡಿ. 97.82 ಇದೆ.