• Home
  • ಪ್ರಮುಖ ಸುದ್ದಿ
  • ಆರೋಗ್ಯ
  • ಸಿನೆಮಾ
  • ಲೋಕಲ್ ಸುದ್ದಿ
  • ರಾಜಕೀಯ
  • Dina bhavishya
  • ವೆಬ್ ಸ್ಟೋರಿಸ್
  • Jobs News
Kannada Latest news | Online Kannada News | Kannada News Live | Karnataka News | ಕನ್ನಡ ನ್ಯೂಸ್ | ವಿಜಯಪ್ರಭ- Vijayaprabha
  • Home
  • ಪ್ರಮುಖ ಸುದ್ದಿ
  • ಆರೋಗ್ಯ
  • ಸಿನೆಮಾ
  • ಲೋಕಲ್ ಸುದ್ದಿ
  • ರಾಜಕೀಯ
  • Dina bhavishya
  • ವೆಬ್ ಸ್ಟೋರಿಸ್
  • Jobs News
No Result
View All Result
  • Home
  • ಪ್ರಮುಖ ಸುದ್ದಿ
  • ಆರೋಗ್ಯ
  • ಸಿನೆಮಾ
  • ಲೋಕಲ್ ಸುದ್ದಿ
  • ರಾಜಕೀಯ
  • Dina bhavishya
  • ವೆಬ್ ಸ್ಟೋರಿಸ್
  • Jobs News
No Result
View All Result
Kannada Latest news | Online Kannada News | Kannada News Live | Karnataka News | ಕನ್ನಡ ನ್ಯೂಸ್ | ವಿಜಯಪ್ರಭ- Vijayaprabha
No Result
View All Result
  • Home
  • ಪ್ರಮುಖ ಸುದ್ದಿ
  • ಆರೋಗ್ಯ
  • ಸಿನೆಮಾ
  • ಲೋಕಲ್ ಸುದ್ದಿ
  • ರಾಜಕೀಯ
  • Dina bhavishya
  • ವೆಬ್ ಸ್ಟೋರಿಸ್
  • Jobs News
Home ಪ್ರಮುಖ ಸುದ್ದಿ

ಇಂದು ವರ್ಷದ ಕೊನೆಯ ಸೂರ್ಯಗ್ರಹಣ; ಅಪ್ಪಿತಪ್ಪಿಯೂ ಹೀಗೆ ಮಾಡಬೇಡಿ..!

VijayaprabhabyVijayaprabha
October 25, 2022
inಪ್ರಮುಖ ಸುದ್ದಿ
0
solar eclipse
0
SHARES
0
VIEWS
Share on FacebookShare on Twitter

ಇಂದು ವರ್ಷದ 2ನೇ ಮತ್ತು ಕೊನೆಯ ಸೂರ್ಯಗ್ರಹಣ ಸಂಭವಿಸಲಿದ್ದು, ಐಸ್ಲ್ಯಾಂಡ್‌ನಿಂದ ಮಧ್ಯಾಹ್ನ 2:29ಕ್ಕೆ ಪ್ರಾರಂಭವಾಗಿ ಅರಬ್ಬಿ ಸಮುದ್ರದಲ್ಲಿ ಸಂಜೆ 6.20ಕ್ಕೆ ಕೊನೆಗೊಳ್ಳುತ್ತದೆ.

ಹೌದು, ಭಾರತದಲ್ಲಿ ಈ ಗ್ರಹಣವು ಸುಮಾರು 4:29 ರಿಂದ ಪ್ರಾರಂಭವಾಗಿ ಸಂಜೆ 6.09 ರವರೆಗೆ ಇರುತ್ತದೆ. ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಸೂರ್ಯ, ಭೂಮಿ ಮತ್ತು ಚಂದ್ರ ಒಂದೇ ಸಾಲಿನಲ್ಲಿ ಬಂದಾಗ ಗ್ರಹಣ ಸಂಭವಿಸಲಿದ್ದು, ಭಾರತದ ಕೆಲವು ಭಾಗಗಳಲ್ಲಿ ಇಂದು ಗ್ರಹಣ ಗೋಚರವಾಗಲಿದೆ.

ಸೂರ್ಯಗ್ರಹಣ: ಅಪ್ಪಿತಪ್ಪಿಯೂ ಹೀಗೆ ಮಾಡಬೇಡಿ

ಇನ್ನು, ಅಶ್ವಯುಜ ಅಮಾವಾಸ್ಯೆಯಂದು ಇಂದು ಸೂರ್ಯಗ್ರಹಣ ಸಂಭವಿಸಲಿದ್ದು ಬೆಂಗಳೂರಿನಲ್ಲಿ ಸಂಜೆ 5.12ರಿಂದ 5.56ರವರೆಗೆ (44 ನಿಮಿಷ) ಗ್ರಹಣ ಗೋಚರಿಸಲಿದೆ.

ಗ್ರಹಣ ಪರ್ವಕಾಲದಲ್ಲಿ, ಅಂದರೆ ಸ್ಪರ್ಶದಿಂದ ಸೂರ್ಯಾಸ್ತದವರೆಗಿನ ಕಾಲಾವಧಿಯಲ್ಲಿ ನೀರು ಕುಡಿಯುವುದು, ಮಲ-ಮೂತ್ರ ವಿಸರ್ಜನೆ ಮಾಡುವುದು ಮತ್ತು ನಿದ್ದೆ ಮಾಡುವುದನ್ನು ನಿಲ್ಲಿಸಬೇಕು.

ಅಷ್ಟೇ ಅಲ್ಲ, ಮಧ್ಯಾಹ್ನ 12 ಗಂಟೆಯ ಒಳಗೆ ಆಹಾರ ಸೇವಿಸಬೇಕು. ಈ ಸಮಯದಲ್ಲಿ ಹೊರಗೆ ಹೋಗುವುದನ್ನು ತಪ್ಪಿಸಿ ಹಾಗು ಗರ್ಭಿಣಿಯರು ವಿಶೇಷ ಕಾಳಜಿ ವಹಿಸಬೇಕು.

Tags: featuredsolar eclipseyearಅಮಾವಾಸ್ಯೆಗ್ರಹಣಜ್ಯೋತಿಷ್ಯಸೂರ್ಯಗ್ರಹಣ
Previous Post

ಎಲ್ಲರಿಗಿಂತ ಸೊಳ್ಳೆಗಳು ನಿಮ್ಮನ್ನೇ ಹೆಚ್ಚು ಕಚ್ಚುತ್ತವೆಯೇ? ಮನೆಯೊಳಗೆ ಹೆಚ್ಚು ಸೊಳ್ಳೆ ಬಂದರೆ ಹೀಗೆ ಓಡಿಸಿ…

Next Post

ಮುಗಿಯಿತು ಮಳೆ, ಶುರುವಾಯಿತು ಚಳಿ; ಹೀಗಿದೆ ಪ್ರಮುಖ ನಗರಗಳ ಇಂದಿನ ತಾಪಮಾನ

Next Post
weather report

ಮುಗಿಯಿತು ಮಳೆ, ಶುರುವಾಯಿತು ಚಳಿ; ಹೀಗಿದೆ ಪ್ರಮುಖ ನಗರಗಳ ಇಂದಿನ ತಾಪಮಾನ

Leave a Reply Cancel reply

Your email address will not be published. Required fields are marked *

No Result
View All Result

Recent Posts

  • Poultry Farm: ‘ಇಸಿ’ ಕೋಳಿ ಫಾರಂ.. ಒಂದೇ ಬಾರಿ ಹೂಡಿಕೆ, ಲಕ್ಷಗಟ್ಟಲೆ ಆದಾಯ.. ಸಂಪೂರ್ಣ ವಿವರ ಇಲ್ಲಿದೆ!
  • Aadhaar update: ಉಚಿತವಾಗಿ ಆಧಾರ್ ಅಪ್ಡೇಟ್; ಕೊನೆಯ ದಿನಾಂಕ ಇದೇ.. ಆನ್‌ಲೈನ್‌ನಲ್ಲಿ ಹೀಗೆ ಬದಲಾಯಿಸಿ!
  • Bank Statement: ಮಿಸ್ಡ್ ಕಾಲ್ ನೀಡಿದರೆ ಸಾಕು, ನಿಮ್ಮ ಬ್ಯಾಂಕ್ ಸ್ಟೇಟ್‌ಮೆಂಟ್ ತಕ್ಷಣವೇ ಫೋನ್‌ಗೆ ಬರುತ್ತದೆ.. ಈಗಲೇ ಪ್ರಯತ್ನಿಸಿ!
  • LPG Subsidy: ಗ್ಯಾಸ್ ಸಿಲಿಂಡರ್ ಸಬ್ಸಿಡಿ ನಿಮಗೆ ಸಿಗುತ್ತಿಲ್ಲವೇ? ಹೀಗೆ ಮಾಡಿ..!
  • Aadhaar Loan: ಆಧಾರ್ ಕಾರ್ಡ್ ಇದ್ದರೆ ಸಾಕು, 40 ಲಕ್ಷದವರೆಗೆ ಸಾಲ; ನೇರವಾಗಿ ಬ್ಯಾಂಕ್ ಖಾತೆಗೆ!

Recent Comments

    Categories

    • Dina bhavishya
    • Home
    • Jobs News
    • ಆರೋಗ್ಯ
    • ಪ್ರಮುಖ ಸುದ್ದಿ
    • ರಾಜಕೀಯ
    • ಲೋಕಲ್ ಸುದ್ದಿ
    • ಸಿನೆಮಾ
    • Home
    • ಪ್ರಮುಖ ಸುದ್ದಿ
    • ಆರೋಗ್ಯ
    • ಸಿನೆಮಾ
    • ಲೋಕಲ್ ಸುದ್ದಿ
    • ರಾಜಕೀಯ
    • Dina bhavishya
    • ವೆಬ್ ಸ್ಟೋರಿಸ್
    • Jobs News

    © 2023 vijayaprabha - Kannada News by Newbie Techy.

    homescontents
    No Result
    View All Result
    • Home
    • ಪ್ರಮುಖ ಸುದ್ದಿ
    • ಆರೋಗ್ಯ
    • ಸಿನೆಮಾ
    • ಲೋಕಲ್ ಸುದ್ದಿ
    • ರಾಜಕೀಯ
    • Dina bhavishya
    • ವೆಬ್ ಸ್ಟೋರಿಸ್
    • Jobs News

    © 2023 vijayaprabha - Kannada News by Newbie Techy.

    Are you sure want to unlock this post?
    Unlock left : 0
    Are you sure want to cancel subscription?